ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ಗ್ರಂಥಾಲಯವು ಹೆಚ್ಚಿನ ಓದುಗರನ್ನು ಗಮನ ಸೆಳೆಯುತ್ತದೆ.ಇದು ರಾಜ್ಯ ಕೇಂದ್ರ ಗ್ರಂಥಾಲಯವೆಂದು ಜನಪ್ರಿಯವಾಗಿದೆ.
ಈ ಗ್ರಂಥಾಲಯವು ಅಂಬೇಡ್ಕರ್ ವೀಧಿ ಬಳಿ ಕಂಡುಬರುತ್ತದೆ.ಹಾಗೂ ಇಲ್ಲಿ ಓದುವುದರೊಂದಿಗೆ ಹಲವಾರು ಪ್ರಾಧ್ಯಾಪಕರು ಉಪನ್ಯಾಸಗಳನ್ನು ನಡೆಸಿಕೊಡುತ್ತಾರೆ.
ಶಿವಾಜಿನಗರದ ಬಳಿ ಇರುವ ಗ್ರಂಥಾಲಯವು ಐತಿಹಾಸಿಕ ಮಹತ್ವವನ್ನು ಹೊಂದಿರುವಂತಹ ವ್ಯಕ್ತಿಯ ಸಂಪುಟಗಳು ಹೆಚ್ಚಾಗಿ ಸಿಗುತ್ತವೆ.
ಇಲ್ಲಿ ಓದುವುದಕ್ಕೆ ತುಂಬಾ ಅನುಕೂಲವಿದ್ದೂ ವಿಶ್ರಾಂತಿ ಪಡೆಯಲು ಸೋಫಾಗಳು ಹಾಗೂ ಬೀನ್ ಬ್ಯಾಗ್‌ಗಳ ಸೌಲಭ್ಯವನ್ನು ಒದಗಿಸಿದ್ದಾರೆ.
ಬೆಂಗಳೂರಿನ ಲಿಸ್ಕ್ ಕ್ಯಾಂಪಸ್ ಬಳಿ ಇರುವ ಗ್ರಂಥಾಲಯವು ದೇಶದಲ್ಲೇ ಅತ್ಯಂತ ಗಮನಾರ್ಹವಾದ ಶೈಕ್ಷಣಿಕ ಗ್ರಂಥಾಲಯಕ್ಕೆ ಹೆಸರುವಾಸಿಯಾಗಿದೆ.
ಬೆಂಗಳೂರಿನ ಬ್ಲೂ ಕ್ರಾಸ್ ಚೇಂಬರ್ಸ್ ಬಳಿ ಇರುವ ಗ್ರಂಥಾಲಯದಲ್ಲಿ ನೀವು ಪುಸ್ತಕಗಳನ್ನು ಬಾಡಿಗೆಯ ರೂಪದಲ್ಲಿ ತೆಗೆದುಕೊಂಡು ಓದಬಹುದು.
ಕಸ್ತೂರ ಬಾ ರಸ್ತೆಯಲ್ಲಿರುವ ಗ್ರಂಥಾಲಯದಲ್ಲಿ ಸೆಮಿನಾರ್‌ಗಳನ್ನು ಆಯೋಜಿಸುತ್ತಿದ್ದೂ ಉತ್ತಮ ಬರಹಗಾರರನ್ನು ಭೇಟಿಯಾಗಬಹುದು.
ದೇವಸಂದ್ರ ಲೇಔಟ್ ಬಳಿ ಕಂಡುಬರುವ ಈ ಗ್ರಂಥಾಲಯದಲ್ಲಿ ಪುಸ್ತಕಗಳ ಜೊತೆಗೆ ನಿಯತಕಾಲಿಕೆಗಳನ್ನು ಸಹ ಓದಬಹುದು.