2. ಮಖಾನಾ ಸೇವನೆ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ.
2. ಮಖಾನಾ ಸೇವನೆ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ.
3. ಹಲವು ಜನರು ಮಖಾನಾ ಅನ್ನು ಟೀ ಜೊತೆಗಿನ ಸ್ನ್ಯಾಕ್ಸ್ ರೂಪದಲ್ಲಿ ಸೇವಿಸುತ್ತಾರೆ.
4. ಇನ್ನೂ ಕೆಲವರು ಮಖಾನಾ ಪಾಯಸವನ್ನು ತಯಾರಿಸಿಕೂಡ ಸೇವಿಸುತ್ತಾರೆ.
5. ಮಖಾನಾದಲ್ಲಿ ಕ್ಯಾಲ್ಸಿಯಮ್ ಹಾಗೂ ಮೇಗ್ನೇಸಿಯಮ್ ಹೇರಳ ಪ್ರಮಾಣದಲ್ಲಿರುತ್ತವೆ.
6. ಫೈಬರ್ ಹಾಗೂ ಪ್ರೊಟೀನ್ ಗಳಿಂದ ಸಮೃದ್ಧ ಮಖಾನ ತೂಕ ಇಳಿಕೆಗೆ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ
7. ಇದರಲ್ಲಿ ನಾರಿನಾಂಶ ಹೇರಳವಾಗಿರುವ ಕಾರಣ ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
8. ಗುಡ್ ಫ್ಯಾಟ್ ಉತ್ತಮ ಪ್ರಮಾಣದಲ್ಲಿ ಮತ್ತು ಸ್ಯಾಚುರೆಟೆಡ್ ಫ್ಯಾಟ್ ಕಡಿಮೆ ಪ್ರಮಾಣದಲ್ಲಿರುವ ಕಾರಣ ಮಧುಮೆಹಿಗಳು ಮಖಾನಾ ಸೇವಿಸಬಹುದು.
9. ಇದರಲ್ಲಿ ಸೋಡಿಯಮ್ ಕಡಿಮೆ ಪ್ರಮಾಣದಲ್ಲಿದ್ದು, ಮೇಗ್ನೇಸಿಯಮ್ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇದು ರಕ್ತದೊತ್ತಡ ನಿಯಂತ್ರಿಸುತ್ತದೆ.
10. ಶರೀರದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಮಖನಾ ಉತ್ತಮವಾಗಿದೆ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಾಲಾಗಿರುವ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)