ಅರಿಶಿನವು ಕರ್ಕ್ಯುಮಿನ್ ಸಂಯುಕ್ತವನ್ನು ಹೊಂದಿದೆ
ಅರಿಶಿನದ ಪಾನೀಯ ಸೇವನೆ ಮೂಲಕ ಹೊಟ್ಟೆಯ ಬೊಜ್ಜು ಕರಗಿಸುತ್ತದೆ
ಅರಿಶಿನ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ
ರಕ್ತದ ಸೋರಿಕೆಯನ್ನು ತಡೆಯಲು ಅಥವಾ ಗಾಯವನ್ನು ಗುಣಪಡಿಸಲು ಅರಿಶಿನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ
ಆಯುರ್ವೇದದಲ್ಲಿ ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತ
ಶೀತ ಅಥವಾ ಕೆಮ್ಮು ಸಮಸ್ಯೆಗಳಿಗೆ ಅರಿಶಿನದ ಹಾಲು ಸೇವನೆಯು ಪ್ರಯೋಜನಕಾರಿ
ಅರಿಶಿನ ಮಿಶ್ರಿತ ಬಿಸಿ ಹಾಲು ಸೇವಿಸಿದರೆ ಶ್ವಾಸಕೋಶದಲ್ಲಿ ಉಂಟಾಗಿರುವ ಶೀತ ಗುಣವಾಗುತ್ತದೆ.