ವೇಗವಾಗಿ ತೂಕ ಇಳಿಕೆಗೆ ಈ ಕಾಳುಗಳು ಬಹಳ ಸಹಕಾರಿ
ತೂಕ ಇಳಿಕೆಗೆ ಮೊಳಕೆ ಭರಿಸಿದ ಕಾಳುಗಳು ಉಪಯೋಗಕಾರಿ
ನೆನೆಸಿದ ಶೇಂಗಾ ಉಪಯುಕ್ತವಾಗಿದೆ
ಮಸೂರ್ ದಾಲ್ ಸೇವನೆಯಿಂದ ವೇಗವಾಗಿ ವೇಟ್ ಕಡಿಮೆ ಮಾಡಿಕೊಳ್ಳಬಹುದು
ಮೆಂತೆ ಸಹ ಉತ್ತಮ ಮನೆ ಮದ್ದಾಗಿದೆ
ರಾಜ್ಮಾ ಕಾಳು ಇದು ತೂಕ ಇಳಿಕೆ ನೆರವಿಗೆ ಬರುತ್ತದೆ
ನೆನೆಸಿದ ಬೇಳೆ ಸಹಕಾರಿಯಾಗಿದೆ
ಬಿಳಿ ಕಡ್ಳೆಕಾಳು ಬಹಳ ಪ್ರಯೋಜನಕಾರಿ