ಈ ಹಸಿರು ಚಟ್ನಿ ಸೇವನೆಯಿಂದ ಯೂರಿಕ್‌ ಆಸಿಡ್‌ ತಟ್ಟನೆ ಕಡಿಮೆಯಾಗುತ್ತದೆ..ಮತ್ತೆಂದು ಹೆಚ್ಚಾಗುವುದಿಲ್ಲ!

Zee Kannada News Desk
Oct 20,2024

ಪ್ಯೂರಿನ್‌ ಅಂಶ

ಪ್ಯೂರಿನ್‌ ಹೊಂದಿರುವ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಯೂರಿಕ್‌ ಅಂಶ ಹೆಚ್ಚಾಗುತ್ತದೆ.

ಯೂರಿಕ್‌ ಆಸಿಡ್‌

ಈ ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಲು ಜನರು ಹಲವಾರು ಔಷಧಿಗಳ ಮೊರೆ ಹೋಗುತ್ತಾರೆ.

ಔಷಧೀಯ ಗುಣ

ಯಾವುದೇ ಔಷಧಿಗಳಿಲ್ಲದೆ, ಯೂರಿಕ್‌ ಆಸಿಡ್‌ ಅನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಬಹುದು.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ, ಇದನ್ನು ಸೇವಿಸುವುದರಿಂದ ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಬಹುದು.

ವಿಟಮಿನ್‌ ಸಿ

ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್‌ ಸಿ ಮತ್ತು ಕ್ಯಾಲ್ಸಿಯಂ ಅಂಶಗಳು ಸಮೃದ್ಧವಾಗಿದೆ. ಇದರಲ್ಲಿ ಚಟ್ನಿ ಮಾಡಿ ಸೇವಿಸುವುದರಿಂದ ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶ ಕಡಿಮೆಯಾಗುತ್ತದೆ.

ಆಂಟಿ ಆಕ್ಸಿಡೆಂಟ್‌

ಕೊತ್ತಂಬರಿ ಸೊಪ್ಪು ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇದು ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ.

ಹಸಿರು ಚಟ್ನಿ

ಕೊತ್ತಂಬರಿ ಸೊಪ್ಪಿನೊಂದಿಗೆ ಪುದಿನಾ, ಶುಂಠಿ, ನಿಂಬೆ ರಸ ಹಾಗೂ ಉಪ್ಪು ಸೇರಿಸಿ ಚಟ್ನಿ ಮಾಡಿ ಸೇವಿಸಿ.

ಯೂರಿಕ್‌ ಆಸಿಡ್‌

ಈ ರೀತಿ ಹಸಿರು ಚಟ್ನಿ ಮಾಡಿ ಸೇವಿಸುವುದರಿಂದ ದೇಹದಲ್ಲಿರುವ ಯೂರಿಕ್‌ ಆಸಿಡ್‌ ಕಡಿಮೆಯಾಗುತ್ತದೆ. ಕಾಲ ಕ್ರಮೇಣ ಇದು ಯೂರಿಕ್‌ ಆಸಿಡ್‌ನ ಸಮಸ್ಯೆಯನ್ನು ದೇಹದಿಂದ ತೆಗೆದು ಹಾಕುತ್ತದೆ.

VIEW ALL

Read Next Story