ತುಳಸಿಯನ್ನು ಹೀಗೆ ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಯೂರಿಕ್‌ ಆಸಿಡ್‌ ತಕ್ಷಣ ಕರಗಿ ನೀರಾಗುತ್ತೆ..!

Zee Kannada News Desk
Nov 27,2024

ಯೂರಿಕ್‌ ಆಸಿಡ್‌

ಯೂರಿಕ್‌ ಆಸಿಡ್‌.. ಈ ಸಮಸ್ಯೆ ಇತ್ತೀಚೆಗೆ ವಯಸ್ಸಿನ ಬೇದವಿಲ್ಲದೆ ಎಲ್ಲರನ್ನು ಕಾಡುತ್ತಿರುವ ಸಮಸ್ಯೆ.

ಆಸಿಡ್‌ ಅಂಶ

ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶ ಹೆಚ್ಚಾಗುವುದರಿಂದ ನಿಮ್ಮ ದೇಹದ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಮುಕ್ತಿ

ಈ ನೋವು ಕೆಲವು ದಿನಗಳ ನಂತರ ಗಂಟುಗಳಾಗಿ ಪರಿವರ್ತನೆಯಾಗುತ್ತದೆ, ಆದ್ದರಿಂದ ಯೂರಿಕ್‌ ಆಸಿಡ್‌ ಹೆಚ್ಚಾಗುವ ಮುನ್ನ ಇದರಿಂದ ಮುಕ್ತಿ ಪಡೆಯುವುದು ಬಹಳ ಮುಖ್ಯ.

ಔಷಧಿ

ಯೂರಿಕ್‌ ಆಸಿಡ್‌ ಅನ್ನು ದೇಹದಿಂದ ತೆಗೆದು ಹಾಕಲು ಹಲವರು ಹಲವಾರು ಔಷಧಿಗಳ ಮೊರೆ ಹೋಗುತ್ತಾರೆ.

ಯೂರಿಕ್‌ ಆಸಿಡ್‌

ಆದರೆ, ಈ ಯಾವ ಔಷಧಿಗಳೂ ಕೂಡ ಕೆಲವಮ್ಮೆ ನಿಮ್ಮ ದೇಹದಲ್ಲಿನ ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ.

ಮನೆಮದ್ದು

ಕೆಲವು ಮನೆಮದ್ದುಗಳು ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅದರಲ್ಲಿ ತುಳಸಿ ಎಲೆ ಕೂಡ ಒಂದು.

ತುಳಸಿ ಎಲೆ

ತುಳಸಿ ಎಲೆಗಳು ಯೂರಿಕ್‌ ಆಸಿಡ್‌ ಅನ್ನು ಕರಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ರಾಮ ಬಾಣ

ಈ ಎಲೆಗಳು ಯೂರಿಕ್‌ ಆಸಿಡ್‌ ಅನ್ನು ದೇಹದಿಂದ ತೆಗೆದು ಹಾಕುವಲ್ಲಿ ರಾಮ ಬಾಣದಂತೆ ಕೆಲಸ ಮಾಡುತ್ತದೆ.

ತುಳಸಿ ಎಲೆ ರಸ

ತುಳಸಿ ಎಲೆಗಳ ರಸವನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಯೂರಿಕ್‌ ಆಸಿಡ್‌ ಅಂಶ ಕಡಿಮೆಯಾಗುತ್ತದೆ.

ಯೂರಿಕ್‌ ಆಸಿಡ್‌

ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ಇದನ್ನು ಸೋಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಯೂರಿಕ್‌ ಆಸಿಡ್‌ ಕಡಿಮೆಯಾಗುತ್ತದೆ.

VIEW ALL

Read Next Story