ಹಿಂದೂ ಪುರಾಣದಲ್ಲಿರುವಂತೆ ಆಯುರ್ವೇದದಲ್ಲಿಯೂ ತುಳಸಿ ಗಿಡಕ್ಕೆ ದೊಡ್ಡ ಮಹತ್ವವಿದೆ..

Savita M B
May 24,2024


ತುಳಸಿ ಎಲೆಗಳು ದೈವೀಕ ಅಂಶದ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ..


ಅದೇ ರೀತಿ ಈ ತುಳಸಿಯಲ್ಲಿರುವ ಬೀಜಗಳು ಇನ್ನೂ ಹೆಚ್ಚು ಉಪಯುಕ್ತತೆಯಿಂದ ಕೂಡಿವೆ.


ತುಳಸಿ ಬೀಜಗಳು ನೈಸರ್ಗಿಕ ನಿರ್ವಿಶೀಕರಣ ಗುಣಗಳನ್ನು ಹೊಂದಿವೆ..


ಅವು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.


ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು.


ತುಳಸಿ ಬೀಜಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ತುಳಸಿ ಬೀಜಗಳು ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುತ್ತವೆ

VIEW ALL

Read Next Story