ಬೀಟ್ರೂಟ್ ಸೇವಿಸುವುದು ತುಂಬಾ ಪ್ರಯೋಜನಕಾರಿ
ಬೆಳ್ಳುಳ್ಳಿ ಸೇವನೆ ರಕ್ತ ಶುದ್ಧೀಕರಣಕ್ಕೆ ತುಂಬಾ ಪ್ರಯೋಜನಕಾರಿ
ನಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಉಪಯುಕ್ತ
ತುಳಸಿ ಎಲೆಗಳು ಆ್ಯಂಟಿಬಯೋಟಿಕ್ ಗುಣಗಳನ್ನು ಹೊಂದಿವೆ
ಅರಿಶಿನದಲ್ಲಿರುವ ನಂಜುನಿರೋಧಕ ಗುಣಗಳು ರಕ್ತವನ್ನು ಕೂಡ ಶುದ್ಧಗೊಳಿಸುತ್ತದೆ
ರಕ್ತವನ್ನು ಶುದ್ಧೀಕರಿಸಲು ಬೇವು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಮ್ಲಾ ಸೇವನೆ ಆರೋಗ್ಯಕ್ಕೆ ಉಪಯುಕ್ತ