* ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಇರುವ ಲಕ್ಷಣಗಳು
* ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದ್ದರೆ ಬಾಯಲ್ಲಿ ಹುಣ್ಣು, ಉರಿ ಉಂಟಾಗುತ್ತದೆ
* ವಿಟಮಿನ್ ಬಿ 12 ಇಲ್ಲದಿದ್ದರೆ ಕಾಲು ಮತ್ತು ಕೈಗಳಲ್ಲಿ ಚುಚ್ಚುವ ಸಂವೇದನೆ ಉಂಟಾಗುವುದು
* ವಿಟಮಿನ್ ಬಿ 12 ಕೊರತೆ ಇರುವವರ ತ್ವಚೆ ಬಿಳುಪಾಗಲು ಪ್ರಾರಂಭವಾಗುತ್ತದೆ
* ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಇದ್ದರೆ ತಲೆ ಸುತ್ತುತ್ತದೆ
* ಸಾಮಾನ್ಯವಾಗಿ ವಿಟಮಿನ್ ಬಿ 12 ಕೊರತೆ ಇರುವವರು ಹೆಚ್ಚು ಮೂಡ್‌ಸ್ವಿಂಗ್ ಮಾಡಿಕೊಳ್ಳುತ್ತಿರುತ್ತಾರೆ
* ಆಗಾಗ್ಗೆ ತಲೆನೋವು ಕಾಣಿಸಿಕೊಂಡರೇ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ
* ವಿಟಮಿನ್ ಬಿ 12 ಕೊರತೆಯು ಮನುಷ್ಯನ ಏಕಾಗ್ರತೆಯನ್ನು ಕುಗ್ಗಿಸುತ್ತದೆ