ಕೂದಲು ಬೇಗ ಬಿಳಿಯಾಗಲು ಹಲವು ಕಾರಣಗಳಿರುತ್ತದೆ. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕೂದಲಿಗೆ ಸರಿಯಾಗಿ ಎಣ್ಣೆ ಹಾಕದೆ ಇರುವುದು.
ಕೂದಲಿಗೆ ವಿವಿಧ ರೀತಿಯ ಶಾಂಪೂಗಳ ಬಳಸುವುದು.
ನಿಯಮಿತವಾಗಿ ಕೂದಲಿನ ಆರೈಕೆ ಮಾಡದೆ ಇರುವುದು.
ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಜೆಲ್‌ಗಳನ್ನು ಕೂದಲಿಗೆ ಹಚ್ಚುವುದು.
ಕೂದಲಿಗೆ ಕಲರಿಂಗ್ ಮಾಡಿಸುವುದು. ಇದರಿಂದ ಕೂದಲಿಗೆ ರಾಸಾಯನಿಕಗಳು ಸೇರಿ ಬಿಳಿ ಕೂದಲಾಗುತ್ತದೆ.
ಒತ್ತಡಮಯದ ಜೀವನ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಬಿಳಿ ಕೂದಲ ಸಮಸ್ಯೆ ಬರುತ್ತದೆ.
ಪೋಷಕಾಂಶಯುಕ್ತ ಆಹಾರ ಸೇವಿಸದಿದ್ದರೆ ಬಿಳಿಕೂದಲ ಸಮಸ್ಯೆ ಉದ್ಭವಿಸುತ್ತದೆ.