ವಾರಣಾಸಿಯು ಉತ್ತರ ಭಾರತದ ಗಂಗಾ ನದಿಯ ತಪ್ಪಲಲ್ಲಿರುವ ನಗರ. ಹಿಂದೂಗಳ ಪ್ರಮುಖ ತೀರ್ಥಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ಪಾಟ್ನಾ ಐತಿಹಾಸಿಕವಾಗಿ ಪಾಟಲಿಪುತ್ರ ಎಂದು ಕರೆಯಲ್ಪಡುತ್ತದೆ. ಇದು ಭಾರತದ ಬಿಹಾರ ರಾಜ್ಯದ ರಾಜಧಾನಿ ಮತ್ತು ದೊಡ್ಡ ನಗರವಾಗಿದೆ.
ಪೂರ್ವ ಭಾರತದ ಒಡಿಶಾ ರಾಜ್ಯದ ಕರಾವಳಿ ನಗರ ಪುರಿ. ರಾಜ್ಯದ ರಾಜಧಾನಿ ಭುವನೇಶ್ವರದ ದಕ್ಷಿಣಕ್ಕೆ 60 ಕಿಲೋಮೀಟರ್ (37 ಮೈಲಿ) ದೂರದಲ್ಲಿದೆ.
ಮಧುರೈ: ಮಧುರೈ ಭಾರತದ ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಒಂದು. ಇದು ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ ಮತ್ತು ಆಡಳಿತ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಹಂಪಿಯಲ್ಲಿರುವ ಸ್ಮಾರಕಗಳ ಸಮೂಹ UNESCO ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿದೆ. ಪೂರ್ವ-ಮಧ್ಯ ಕರ್ನಾಟಕ ಭಾಗದ ವಿಜಯನಗರ ಜಿಲ್ಲೆಯಲ್ಲಿ ಹಂಪಿ ಇದೆ.
ಮಹಾಬಲಿಪುರಂ ಎಂದೂ ಕರೆಯಲ್ಪಡುವ ಮಾಮಲ್ಲಪುರಂ, ಆಗ್ನೇಯ ಭಾರತದ ರಾಜ್ಯವಾದ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಒಂದು ಪಟ್ಟಣವಾಗಿದೆ. UNESCO ವಿಶ್ವ ಪರಂಪರೆಯ ತಾಣವೆಂದು ಹೆಸರುವಾಸಿಯಾಗಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಪುರಾತತ್ತ್ವ ಶಾಸ್ತ್ರದ ತಾಣವಾಗಿದೆ.
ಪಂಜಾಬ್ ನ ಒಂದು ಭಾಗದಲ್ಲಿ ಹರಪ್ಪಾ ಇದ್ದು, ಇದನ್ನು ಪುರಾತತ್ತ್ವ ಶಾಸ್ತ್ರದ ಸ್ಥಳ ಎಂದು ಕರೆಯಲಾಗುತ್ತದೆ. ಪಾಕಿಸ್ತಾನವೂ ಸಹ ಈ ಪ್ರದೇಶಕ್ಕೆ ಹೊಂದಿಕೊಂಡಿದೆ.
ಗುಜರಾತ್ ರಾಜ್ಯದ ಭಾಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಪುರಾತನ ಸಿಂಧೂ ಕಣಿವೆ ನಾಗರಿಕತೆಯ ಸ್ಥಳಗಳಲ್ಲಿ ಒಂದಾಗಿದೆ. ಈ ನಗರದ ನಿರ್ಮಾಣವು ಸುಮಾರು 2200 BCE ಯಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.