ನಾಸಾ ಈ ವರ್ಷ ಯಾವ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಗೊತ್ತಾ...

Zee Kannada News Desk
Jan 14,2024

ಯುರೋಪಾ

ಮೊದಲ ಕಾರ್ಯಾಚರಣೆಗೆ ನಾಸಾ, ಯುರೋಪಾ ಕ್ಲಿಪ್ಪರ್ ಎಂದು ಹೆಸರಿಸಿದೆ. ಇದು ಚಂದ್ರನನ್ನು ಅನ್ವೇಶಿಸಲಿದೆ.

ಆರ್ಟೆಮಿಸ್‌ -2

ಎರಡನೇ ಕಾರ್ಯಾಚರಣೆಯ ಹೆಸರು ಆರ್ಟೆಮಿಸ್ -2, ಇದರಲ್ಲಿ ಮಾನವರನ್ನು ಚಂದ್ರನ ಮೇಲೆ ಕಳುಹಿಸಲಾಗುತ್ತದೆ.

VIPER

VIPER ಮೂರನೇ ಮಿಷನ್ ಆಗಿದ್ದು, ಇದು ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಲಿದೆ.

Lunar Trailblazer and Primary-1

ನಾಲ್ಕನೆಯದು ಲೂನಾ‌ರ್ ಟ್ರೈಲ್‌ಬ್ರೇಜ‌ರ್ ಮತ್ತು ಪ್ರೈಮರಿ-1 ಮಿಷನ್‌ಗಳು. ಈ ಮಿಷನ್ ಚಂದ್ರನ ಮೇಲೆ ನೀರನ್ನು ಹುಡುಕುವುದಾಗಿದೆ.

JAXA

ಐದನೇ ಕಾರ್ಯಾಚರಣೆಯ ಹೆಸರು JAXA ಮಾರ್ಟಿಯನ್ ಮೂನ್ ಎಕ್ಸ್‌ಪ್ಲೋರೇಶನ್ ಮಿಷನ್.

VIEW ALL

Read Next Story