PM Modi: ಫ್ರಾನ್ಸ್‌ನಲ್ಲಿ ವಿಜೃಂಭಿಸಿದ ಪ್ರಧಾನಿ ನರೇಂದ್ರ ಮೋದಿ; ಫೋಟೊಸ್‌ ನೋಡಿ..

Published by: Zee Kannada News Desk | Jul 15, 2023

ಜುಲೈ 13ರಂದು ಫ್ರಾನ್ಸ್ ನಲ್ಲಿ ರಿಪಬ್ಲಿಕ್​ ಡೇ ಪ್ರಧಾನಿ ಮೋದಿ ಭಾಗಿ

Published by: Zee Kannada News Desk | Jul 15, 2023

ಆ ಸಮಾರಂಭದಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾರತದ ಪ್ರಧಾನಿಗೆ ಪ್ರಶಸ್ತಿ ನೀಡಿ ಗೌರವ

Published by: Zee Kannada News Desk | Jul 15, 2023

ಮೋದಿಗೆ ಫ್ರಾನ್ಸ್ ನಲ್ಲಿ ʼಅತ್ಯುನ್ನತ ಪ್ರಶಸ್ತಿʼ ಗರಿಮೆ

Published by: Zee Kannada News Desk | Jul 15, 2023

ಫ್ರೆಂಚ್​ನ ಅತ್ಯುನ್ನತ ಗೌರವ ಗ್ರ್ಯಾಂಡ್​ ಕ್ರಾಸ್​ ಆಫ್​ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿ ಸ್ವೀಕಾರ

Published by: Zee Kannada News Desk | Jul 15, 2023

ಮಿಲಿಟರಿ ಪಡೆ ಮೂಲಕ ಸ್ವಾಗತ

Published by: Zee Kannada News Desk | Jul 15, 2023

ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಮ್ಯಾಕ್ರನ್ ಹಾಗೂ ಭಾರತದ ಜನತೆಗೆ ಧನ್ಯವಾದ ತಿಳಿಸಿದ್ದಾರೆ

Published by: Zee Kannada News Desk | Jul 15, 2023

ತಮ್ಮ ಸಂಭ್ರಮವನ್ನು ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

Published by: Zee Kannada News Desk | Jul 15, 2023

VIEW ALL

Read Next Story