ನಾರಾಯಣನ್ ವಿಜಯರಾಜ್ ಅಲಗರಸ್ವಾಮಿ

ಕಾಲಿವುಡ್​ ನಟ ಹಾಗೂ ದೇಸಿಯಾ ಮುರ್ಪೊಕ್ಕು ದ್ರಾವಿಡಾ ಕಝಾಗಮ್ ಅಧ್ಯಕ್ಷ ಕ್ಯಾಪ್ಟನ್ ವಿಜಯ್ ಕಾಂತ್. ಸಿನಿಮಾ ರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು.

Zee Kannada News Desk
Dec 31,2023

ರಾಜಕಾರಣಿ ಮತ್ತು ನಟ

ತಮಿಳು ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ಭಾರತೀಯ ರಾಜಕಾರಣಿ ಮತ್ತು ನಟ

ಕ್ಯಾಪ್ಟನ್

ಚಲನಚಿತ್ರ ಬಂಧುಗಳಿಂದ "ಕ್ಯಾಪ್ಟನ್" ಎಂದು ಕರೆಸಿಕೊಂಡ ಧೀರ

ನಟನೆ

32ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

ಪೋಲಿಸ್‌ ಆಫೀಸರ್‌

20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ನಟನೆ

ಡಿಎಮ್‌ಡಿಕೆ

ತಮಿಳುನಾಡಿನಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷವಾದ ದೇಸಿಯ ಮುರ್ಪೊಕ್ಕು ದ್ರಾವಿಡಾ ಕಝಾಗಮ್ (DMDK) ಎಂಬ ಕೇಂದ್ರ-ಎಡ ಪಕ್ಷವನ್ನು ರಚಿಸಿದರು

COVID-19

COVID-19 ಪೋಸಿಟಿವ್‌ ಪರೀಕ್ಷೆಯ ನಂತರ ಅವರು ವೆಂಟಿಲೇಟರ್ನಲ್ಲಿದ್ದರು

ಸಾವು

ವಿಜಯಕಾಂತ್ ಅವರು ನ್ಯುಮೋನಿಯಾದಿಂದ ಚೆನ್ನೈನ ಆಸ್ಪತ್ರೆಯಲ್ಲಿ 28 ಡಿಸೆಂಬರ್ 2023 ರಂದು 71 ನೇ ವಯಸ್ಸಿನಲ್ಲಿ ನಿಧನರಾದರು.

VIEW ALL

Read Next Story