ಕಾಲಿವುಡ್ ನಟ ಹಾಗೂ ದೇಸಿಯಾ ಮುರ್ಪೊಕ್ಕು ದ್ರಾವಿಡಾ ಕಝಾಗಮ್ ಅಧ್ಯಕ್ಷ ಕ್ಯಾಪ್ಟನ್ ವಿಜಯ್ ಕಾಂತ್. ಸಿನಿಮಾ ರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು.
ತಮಿಳು ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ಭಾರತೀಯ ರಾಜಕಾರಣಿ ಮತ್ತು ನಟ
ಚಲನಚಿತ್ರ ಬಂಧುಗಳಿಂದ "ಕ್ಯಾಪ್ಟನ್" ಎಂದು ಕರೆಸಿಕೊಂಡ ಧೀರ
32ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ನಟನೆ
ತಮಿಳುನಾಡಿನಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷವಾದ ದೇಸಿಯ ಮುರ್ಪೊಕ್ಕು ದ್ರಾವಿಡಾ ಕಝಾಗಮ್ (DMDK) ಎಂಬ ಕೇಂದ್ರ-ಎಡ ಪಕ್ಷವನ್ನು ರಚಿಸಿದರು
COVID-19 ಪೋಸಿಟಿವ್ ಪರೀಕ್ಷೆಯ ನಂತರ ಅವರು ವೆಂಟಿಲೇಟರ್ನಲ್ಲಿದ್ದರು
ವಿಜಯಕಾಂತ್ ಅವರು ನ್ಯುಮೋನಿಯಾದಿಂದ ಚೆನ್ನೈನ ಆಸ್ಪತ್ರೆಯಲ್ಲಿ 28 ಡಿಸೆಂಬರ್ 2023 ರಂದು 71 ನೇ ವಯಸ್ಸಿನಲ್ಲಿ ನಿಧನರಾದರು.