ನಾಡಿಗೆ ಬಂದ ಒಂಟಿ ಸಲಗ: ಆತಂಕದಲ್ಲಿ ಗ್ರಾಮಸ್ಥರು

Published by: Yashaswini V | Jun 26, 2023

ಚಾಮರಾಜನಗರ ಜಿಲ್ಲೆ ಗಡಿಯಲ್ಲಿ ಹಲವು ದಿನಗಳಿಂದ ಓಡಾಡುತ್ತಿರುವ ಕಾಡಾನೆ.

Published by: Yashaswini V | Jun 26, 2023

ಚಾಮರಾಜನಗರ ಗಡಿ ತಮಿಳುನಾಡಿನ ತಳವಾಡಿ ಸಮೀಪ ಸಂತರದೊಡ್ಡಿ ಗ್ರಾಮಕ್ಕೆ ದಿಢೀರ್ ನೇ ಬಂದ ಕಾಡಾನೆ.

Published by: Yashaswini V | Jun 26, 2023

ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮದಲ್ಲಿ ಓಡಾಡಿದ ಒಂಟಿ ಸಲಗ.

Published by: Yashaswini V | Jun 26, 2023

ಗ್ರಾಮಸ್ಥರಲ್ಲಿ ಭಯಭೀತಿ ಹುಟ್ಟಿಸಿದ ಒಂಟಿ ಸಲಗ, ಕಾಡಿನತ್ತ ಓಡಿಸಲು ಹರಸಾಹಸ.

Published by: Yashaswini V | Jun 26, 2023

ಗ್ರಾಮಸ್ಥರೊಂದಿಗೆ ಅರಣ್ಯಾಧಿಕಾರಿಗಳ ಕಾರ್ಯಾಚರಣೆ.

Published by: Yashaswini V | Jun 26, 2023

ಒಂದು ಗಂಟೆಯ ಬಳಿಕ ಕಾಡಿನತ್ತ ಓಡಿಸಿದ ಅರಣ್ಯಾಧಿಕಾರಿಗಳು.

Published by: Yashaswini V | Jun 26, 2023

ಸಿಕ್ಕ ಸಿಕ್ಕ ವಸ್ತುಗಳನ್ನು ದ್ವಂಸಗೊಳಿಸಿದ ಒಂಟಿ ಸಲಗ.

Published by: Yashaswini V | Jun 26, 2023

ರಾತ್ರಿಯಿಡೀ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿದ್ದ ಒಂಟಿ ಸಲಗ.

Published by: Yashaswini V | Jun 26, 2023

ಕಬ್ಬು ಹಾಗೂ ಬಾಳೆ ಫಸಲು ಧ್ವಂಸಗೊಳಿಸಿದ ಒಂಟಿ ಸಲಗ.

Published by: Yashaswini V | Jun 26, 2023

VIEW ALL

Read Next Story