ಇಂದು ಅಂತಾರಾಷ್ಟ್ರೀಯ ಯೋಗ ದಿನ
ವಿಶ್ವ ಯೋಗ ದಿನದಂದು ಬಾವಿಯಲ್ಲಿ ಜಲಯೋಗ ಮಾಡಿದ ಯೋಗಪಟು
ಯೋಗಪಟು ಪವನಕುಮಾರ ವಳಕೇರಿ ಅವರಿಂದ ಜಲಯೋಗ
ಕಲಬುರಗಿ ನಗರದ ಹೊರ ವಲಯದಲ್ಲಿರುವ ನಂದಿಕೂರ ಗ್ರಾಮದ ತೋಟದ ಬಾವಿಯಲ್ಲಿ ಜಲಯೋಗ
ಬಾವಿಯಲ್ಲಿ ವಿವಿಧ ಭಂಗಿಯ ಜಲಯೋಗ ಮಾಡಿದ ಯೋಗಪಟು ಪವನಕುಮಾರ ವಳಕೇರಿ
ಪವನಕುಮಾರ ವಳಕೇರಿ ನಂದಿಕೂರ ಗ್ರಾಮ ಪಂಚಾಯತಿ ಸದಸ್ಯ..
ಜಲಯೋಗ ಮಾಡುವ ಮೂಲಕ ಜನರ ಗಮನ ಸೆಳರದ ಪವನಕುಮಾರ ವಳಕೇರಿ
ವಿಶೇಷ ಸೂಚನೆ: ಯಾವುದೇ ಅಭ್ಯಾಸವಿಲ್ಲದೆ, ಗುರುಗಳ ಮಾರ್ಗದರ್ಶನವಿಲ್ಲದೆ ಯಾರೂ ಕೂಡ ಇದನ್ನು ಪ್ರಯತ್ನಿಸಬೇಡಿ.