ತೂಕ ಇಳಿಕೆಯಿಂದ ಕಾಂತಿಯುತ ಚರ್ಮದವರೆಗೆ ಆಪಲ್ ಸೈಡರ್ ವಿನೆಗರ್ ಪ್ರಯೋಜನಗಳು

Published by: Yashaswini V | Aug 07, 2024

ಆಪಲ್ ಸೈಡರ್ ವಿನೆಗರ್

ಅಡುಗೆಮನೆಯಲ್ಲಿ ನಾನಾ ಉದ್ದೇಶಗಳಿಗಾಗಿ ಬಳಸುವ ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ.

Published by: Yashaswini V | Aug 07, 2024

ತೂಕ ಇಳಿಕೆ

ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಕಚ್ಚಾ ಆಪಲ್ ಸೈಡರ್ ವಿನೆಗರ್ ಬೆರೆಸಿ ನಿತ್ಯ ಸೇವಿಸುವುದರಿಂದ ಹೊಟ್ಟೆಯ ಫ್ಯಾಟ್ ಸುಲಭವಾಗಿ ಕರಗುತ್ತದೆ.

Published by: Yashaswini V | Aug 07, 2024

ಹಳದಿ ಹಲ್ಲುಗಳ ಸಮಸ್ಯೆ

ಹಲ್ಲುಗಳು ಹಳದಿಯಾಗಿದ್ದರೆ ಆಪಲ್ ಸೈಡರ್ ವಿನೆಗರ್ ಬಳಸುವುದರಿಂದ ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಬಹುದು.

Published by: Yashaswini V | Aug 07, 2024

ಮಲಬದ್ದತೆ

ಒಂದು ಲೋಟ ನೀರಿನಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದರಿಂದ ಮಲಬದ್ದತೆ ಸಮಸ್ಯೆ ನಿವಾರಿಸಬಹುದು.

Published by: Yashaswini V | Aug 07, 2024

ಮಧುಮೇಹ

ದಿನಕ್ಕೊಮ್ಮೆ ಆಪಲ್ ಸೈಡರ್ ವಿನೆಗರ್ ಮಿಶ್ರಿತ ಒಂದು ಲೋಟ ನೀರು ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ.

Published by: Yashaswini V | Aug 07, 2024

ಕಾಂತಿಯುತ ತ್ವಚೆ

ನೀರಿನಲ್ಲಿ ಬೆರೆಸಿದ ಆಪಲ್ ಸೈಡರ್ ವಿನೆಗರ್ ನಲ್ಲಿ ಹತ್ತಿ ಉಂಡೆಯನ್ನು ನೆನೆಸಿ ಇದನ್ನು ಚರ್ಮಕ್ಕೆ ಅನ್ವಯಿಸುವುದರಿಂದ ಚರ್ಮದ ಕಲೆಗಳು ನಿವಾರಣೆಯಾಗಿ ತ್ವಚೆ ಕಾಂತಿಯುತವಾಗುತ್ತದೆ.

Published by: Yashaswini V | Aug 07, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Aug 07, 2024

VIEW ALL

Read Next Story