ತೆಂಗಿನ ಎಣ್ಣೆಗೆ ಈ ರಸವನ್ನು ಬೆರಸಿ ಹಚ್ಚಿ ಸಾಕು! ಬಿಳಿ ಕೂದಲು ಸೆಕೆಂಡುಗಳಲ್ಲಿ ಕಪ್ಪಾಗುತ್ತದೆ!

Zee Kannada News Desk
Oct 14,2024


White hair remedies: ಸಾಮಾನ್ಯವಾಗಿ ಪೋಷಕಾಂಶಗಳ ಕೊರೆತೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಕಾಡಲು ಆರಂಭಿಸಬಹುದು.

ನೈಸರ್ಗಿಕ ಕಪ್ಪು

ಬಿಳಿ ಕೂದಲನ್ನು ತೆಡೆಗಟ್ಟಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬೇಕೆಂದರೆ, ತೆಂಗಿನ ಎಣ್ಣೆಯನ್ನು ಈ ರೀತಿ ಕೂದಲಿಗೆ ಹಚ್ಚುವುದರಿಂದ ನಿಮ್ಮ ಬಿಳಿ ಕೂದಲನ್ನು ಬೇರಿನಿಂದಲೇ ಕಪ್ಪಾಗಿಸಬಹುದು.

ಜೀವನಶೈಲಿ

ಆಧುನಿಕ ಜೀವನಶೈಲಿಗೆ ತಕ್ಕಂತೆ ಜನರು ತಮ್ಮ ಕೂದಲುಗಳನ್ನು ಕಪ್ಪಾಗಿಸಲು ಹಲವಾರು ರಾಸಾಯನಿಕಗಳ ಮೊರೆ ಹೋಗುತ್ತಾರೆ. ಡೈ ಹಾಗೂ ಹೇರ್‌ ಟ್ರೀಮೆಂಟ್‌ಗಳನ್ನು ಪಡೆದುಕೊಳ್ಳುತ್ತಾರೆ.

ದುಬಾರಿ ಹೇರ್‌ ಡೈ

ಆದರೆ, ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಯಾವುದೇ ದುಬಾರಿ ಹೇರ್‌ ಡೈ ಅಥವಾ ಟ್ರೀಟ್‌ಮೆಂಟ್‌ಗಳ ಅಗತ್ಯವಿಲ್ಲ, ಕೇವಲ ಕೊಬ್ಬರಿ ಎಣ್ಣೆ ಸಾಕು.

ಮನೆ ಮದ್ದು

ಹೌದು, ಕೂದಲನ್ನು ಯಾವುದೇ ರಾಸಾಯನಿಕ ಪದಾರ್ಥಗಳು ಬೇರಿನಿಂದಲೇ ಕಪ್ಪಾಗಿಸುವುದಕ್ಕೆ ಸಾಧ್ಯವೇ ಇಲ್ಲ. ಅದು ಕೇವಲ ಮನೆ ಮದ್ದು ಹಾಗೂ ಕೊಬ್ಬರಿ ಎಣ್ಣೆಯಿಂದ ಮಾತ್ರವೇ ಸಾಧ್ಯ.

ಈರುಳ್ಳಿ ರಸ

ಕೊಬ್ಬರಿ ಎಣ್ಣೆಯೊಂದಿಗೆ, ಈರುಳ್ಳಿ ರಸವನ್ನು ಬೆರೆಸಿ ಹಚ್ಚುವುದರಿಂದ ಕೂದಲನ್ನು ಇದು ಬೇರಿನಿಂದಲೇ ಕಪ್ಪಾಗಿಸಲು ಸಹಾಯ ಮಾಡುತ್ತದೆ.

ಕೂದಲಿನ ಬೆಳವಣಿಗೆ

ಈ ಮಿಶ್ರಣ ಕೇವಲ ಕೂದಲು ಕಪ್ಪಾಗಿಸುವುದಕ್ಕೆ ಅಲ್ಲ, ಕೂದಲಿನ ಬೆಳವಣಿಗೆಯನ್ನು ವೃದ್ದಿಸುವಲ್ಲಿಯೂ ಸಹ ಸಾಕಷ್ಟು ಸಹಾಯ ಮಾಡುತ್ತದೆ.

ತಲೆಹುಟ್ಟು ನಿವಾರಣೆ

ಕೊಬ್ಬರಿಎಣ್ಣೆಯೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಹಚ್ಚುವಿದರಿಂದ ತಲೆಯಲ್ಲಿನ, ತಲೆಹೊಟ್ಟನ್ನು ನಿವಾರಿಲು ಇದು ಸಹಾಯ ಮಾಡುತ್ತದೆ.

ಬಲಿಷ್ಠ ಕೂದಲು

ಈ ರೀತಿ ಕೊಬ್ಬರಿ ಎಣ್ಣೆ ಹಾಗೂ ಈರುಳ್ಳಿ ರಸದ ಮಿಶ್ರಣವನ್ನು ಜೊತೆಯಲ್ಲಿ ಬೆರೆಸಿಕೂದಲಿಗೆ ಹಚ್ಚುವುದರಿಂದ ಕೂದಲನ್ನು ಬಲಿಷ್ಠಗೊಳಿಸುವಲ್ಲಿ ಇದು ಸಹಾಯ ಮಾಡುತ್ತದೆ.


ಸೂಚನೆ: ಆತ್ಮೀಯ ಓದುಗರೇ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಲೇಖನ ಬರೆಯಲಾಗಿದೆ. ಇದನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.

VIEW ALL

Read Next Story