ಕೊರಿಯನ್ ಹೆಣ್ಣುಮಕ್ಕಳ ಸುಂದರ ತ್ವಚೆಯ ಗುಟ್ಟು ಇದೇ !

Ranjitha R K
Sep 28,2023

ಕಲೆಗಳಿರುವುದಿಲ್ಲ

ಕೊರಿಯನ್ ಹೆಣ್ಣು ಮಕ್ಕಳ ಮುಖದ ಮೇಲೆ ಯಾವುದೇ ರೀತಿಯ ಕಲೆ ಗಳಿರುವುದಿಲ್ಲ .

ಸುಂದರ ತ್ವಚೆಯ ಸೀಕ್ರೆಟ್

ತಮ್ಮ ತ್ವಚೆಯನ್ನು ಸುಂದರವಾಗಿರಿಸಲು ಮತ್ತು ಹೊಳೆಯುವಂತೆ ಮಾಡಲು ಅಲ್ಲಿನ ಹುಡುಗಿಯರು ಬಾರ್ಲಿ ಚಹಾವನ್ನು ಸೇವಿಸುತ್ತಾರೆ.

ಚರ್ಮಕ್ಕೆ ಹೊಳಪು

ಈ ಚಹಾವನ್ನು ಸೇವಿಸುವುದರಿಂದ ಚರ್ಮವು ವಿಶೇಷ ಹೊಳಪು ಪಡೆಯುತ್ತದೆ.

ಬಾರ್ಲಿ ಟೀ

ಬಾರ್ಲಿಯನ್ನು ಹರಿದು ಈ ಚಹಾವನ್ನು ತಯಾರಿಸಲಾಗುತ್ತದೆ.

ಬಾರ್ಲಿಯನ್ನು ಹುರಿಯಿರಿ

ಬಾಣಲೆಯಲ್ಲಿ ಬಾರ್ಲಿಯನ್ನು ತೆಗೆದುಕೊಂಡು ಅದನ್ನು 5-6 ನಿಮಿಷ ಹುರಿಯಬೇಕು. ಇನ್ನೊಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಬೇಕು.

ಬಾರ್ಲಿ ಟೀ ರೆಡಿ

ಬಿಸಿ ನೀರಿಗೆ ಹುರಿದ ಬಾರ್ಲಿಯನ್ನು ಹಾಕಿ 15 ರಿಂದ 20 ನಿಮಿಷಗಳವರೆಗೆ ಕುದಿಸಿ. ಈ ನೀರನ್ನು ಬಿಸಿಯಾಗಿರುವಾಗ ಅಥವಾ ತಣ್ಣಗಾದ ಬಳಿಕ ಕುಡಿಯಿರಿ.

ಟೋನರ್ ನಂತೆಯೂ ಬಳಸಬಹುದು

ಇನ್ನು ಈ ನೀರು ತಣ್ಣಗಾದ ಬಳಿಕ ಇದನ್ನೂ ಟೋನರ್ ನಂತೆ ನಿಮ್ಮ ಮುಖಕ್ಕೆ ಹಚ್ಚಬಹುದು.

ಮುಖಕ್ಕೆ ಮಸಾಜ್

ಬಾರ್ಲಿ ಚಹಾ ಮಾಡಿ ಅದನ್ನು ಐಸ್ ಟ್ರೇನಲ್ಲಿ ಹಾಕಿಟ್ಟು ಕೊಳ್ಳಿ. ನಂತರ ಈ ಕ್ಯೂಬ್ ಗಳ ಸಹಾಯದಿಂದ ಮುಖಕ್ಕೆ ಮಸಾಜ್ ಮಾಡಿ.

ಕುದಲಿಗೂ ಬೆಸ್ಟ್

ಇನ್ನು ಈ ನೀರಿನಿಂದ ಕೂದಲಿಗೆ ಸ್ನಾನ ಮಾಡಲೂ ಬಹುದು. ಕೂದಲು ಕೂಡಾ ಹೊಳಪು ಪಡೆಯುತ್ತದೆ.

VIEW ALL

Read Next Story