1. ವಾಸ್ತು ತಜ್ಞರ ಪ್ರಕಾರ್ ಕ್ರಾಸುಲಾ ತಳಿಯ ಈ ಸಸ್ಯ ಮನೆಯ ಪಾಲಿಗೆ ತುಂಬಾ ಶುಭ ಎಂದು ಪರಿಗಣಿಸಲಾಗಿದೆ (Spiritual News In Kannada).

Nitin Tabib
Sep 28,2023


2. ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿನ ಹಣಕಾಸು ಮುಗ್ಗಟ್ಟು, ನಕಾರಾತ್ಮಕ ಶಕ್ತಿ ನಿವಾರಣೆಯಾಗಿ, ಸುಖ-ಸಮೃದ್ಧಿಯ ಆಗಮನವಾಗುತ್ತದೆ.


3. ಮನೆಯ ಮುಖ್ಯದ್ವಾರದ ಬಲಭಾಗಕ್ಕೆ ಇದನ್ನು ನೆಡುವುದು ಶುಭಫಲಗಳನ್ನು ನೀಡುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ.


4. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಧನಾಗಮನವಾಗುತ್ತದೆ. ಮತ್ತು ಮನೆಯಲ್ಲಿ ಹಣದ ಅಧಿದೇವತೆ ಸ್ಥಿರವಾಗಿ ನೆಲೆಸುತ್ತಾಳೆ.


5. ನೌಕರಿಯಲ್ಲಿ ಪ್ರಮೋಷನ್ ಬೇಕಾದರೆ, ಮನೆಯ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಅಥವಾ ಆಫೀಸ್ ಡೆಸ್ಕ್ ಮೇಲೆ ಈ ಗಿಡ ನೆಡಿ.


6. ಒಂದು ವೇಳೆ ನೀವು ಬಿಸ್ನೆಸ್ ಮಾಡುತ್ತಿದ್ದರೆ, ಈ ಸಸ್ಯವನ್ನು ನೀವು ನಿಮ್ಮ ಕ್ಯಾಶ್ ಕೌಂಟರ್ ಮೇಲೆ ಇರಿಸಿ.


7. ಮನೆಯ ಬಾಲ್ಕನಿಯಲ್ಲಿ ಈ ಗಿಡವನ್ನು ನೆಟ್ಟರೆಮನೆಗೆ ಸುಖ-ಸಮೃದ್ಧಿಯ ಆಗಮನವಾಗುತ್ತದೆ.


8. ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ಗಿಡವನ್ನು ಎಂದಿಗೂ ನೆಡಬೇಡಿ, ಏಕೆಂದರೆ ನಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.


9. ಜೀವನದಲ್ಲಿ ಯಾವುದೇ ತೊಂದರೆ ಎದುರಾಗಬಾರದು ಮತ್ತು ಎಲ್ಲಾ ರೀತಿಯ ಸುಖ-ಸೌಕರ್ಯಗಳು ಪ್ರಾಪ್ತಿಯಾಗಬೇಕು ಎಂದು ಎಲ್ಲರೂ ಬಯಸುತ್ತಾರೆ.


10. ಸಾಕಷ್ಟು ಧನಪ್ರಾಪ್ತಿಯಾಗಬೇಕು ಮತ್ತು ಖ್ಯಾತಿ ಸಿಗಬೇಕು ಎಂದು ಎಲ್ಲರೂ ಸಾಕಷ್ಟು ಶ್ರಮಿಸುತ್ತಾರೆ. ಆದರೆ, ಹಲವು ಬಾರಿ ವ್ಯಕ್ತಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ.

VIEW ALL

Read Next Story