ಪರಿಚಯ

ಕಲೆಕಾಯಿಯು ವಿಟಮಿನ್‌ ಇ, ಮೆಗ್ನೀಸಿಯಮ್‌, ಕಬ್ಬಿಣ, ಸೆಲೆನಿಯಮ್‌, ಮತ್ತು ವಿಟಮಿನ್‌ ಬಿ-6 ನಂತಹ ಹಲವಾರು ಪ್ರಯೋನಕಾರಿ, ಆರೋಗ್ಯ ಉತ್ತೇಜಿಸುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ಚರ್ಮಕ್ಕೆ ಒಳ್ಳೆಯದು

ಕಡೆಕಾಯಿ ಮೊನೊಸಾಚುರೇಟೆಡ್‌ ಕೊಬ್ಬಿನಾಮ್ಲಗಳು ಚರ್ಮವನ್ನು ತೇವಗೊಳಿಸುವುದಲ್ಲದೆ, ಆರೋಗ್ಯಕರ ಆಂತರಿಕ ಹೊಳಪನ್ನು ನೀಡುತ್ತದೆ.

ಪ್ರೋಟೀನ್‌

ಕಡಲೆಕಾಯಿಯು ಮಕ್ಕಳಿಗೆ ದಿನನಿತ್ಯದ ಅತ್ಯುತ್ತಮ ಮತ್ತು ಆರೋಗ್ಯಕರ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಪ್ರೋಟಿನ್‌ಗಳನ್ನು ಒದಗಿಸುತ್ತದೆ.

ಮೆದುಳಿನ ಆರೋಗ್ಯ

ಕಡಲೆಕಾಯಿಯಲ್ಲಿ ಕಂಡುಬರುವ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಮೆದುಳಿಗೆ ಒಳ್ಳೆಯದು.

ಮನಸ್ಥಿತಿಗಳು

ಖಿನ್ನತೆ ವಿರದ್ಧದ ಹೋರಾಟದಲ್ಲಿ ಸಹಾಯಕ. ಮೂಡ್‌ ಸ್ವಿಂಗ್‌ಗಳನ್ನು ಕಡಿಮೆ ಮಾಡುತ್ತದೆ.

ಕೂದಲಿಗೆ ಒಳ್ಳೆಯದು

ಕಡಲೆಕಾಯಿಯು ಎಲ್‌ಅರ್ಜಿನೈನ್‌ ಎಂಬ ವಸ್ತುವನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಹೆಸರುವಾಸಿಯಾಗಿದೆ.

VIEW ALL

Read Next Story