ಕೇವಲ 5 ನಿಮಿಷಗಳಲ್ಲಿ ಗೋಧಿ ಹಿಟ್ಟಿನಿಂದ ಖಾವಲಿಯನ್ನು ಹೀಗೆ ಸ್ವಚ್ಚಗೊಳಿಸಿ

ಪ್ಯಾನ್ ಶುಚಿಗೊಳಿಸುವುದು ಹೇಗೆ

ಚಪಾತಿ ಮಾಡಲು ಅಥವಾ ಅಡುಗೆ ಸಾಮಾಗ್ರಿ ಹುರಿಯಲು ಪ್ಯಾನ್ ಅನ್ನು ಬಳಸುತ್ತೇವೆ. ಅನೇಕ ಬಾರಿ, ಪ್ಯಾನ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ, ಅದರ ಸುತ್ತಲೂ ಕಪ್ಪು ಜಿಗುಟಾದ ಪದರವು ಸಂಗ್ರಹಗೊಳ್ಳುತ್ತದೆ.

ಸಾಬೂನು ಮತ್ತು ಹಿಟ್ಟಿನ ಮಿಶ್ರಣ

ಇದಕ್ಕಾಗಿ ಮೊದಲು ಸಾಬೂನನ್ನು ಚೂರು ಚೂರಾಗಿ ಮಾಡಿ ಅದನ್ನು ಪ್ಯಾನ್ ಮೇಲೆ ಹರಡಿ, ಅದರ ಮೇಲೆ ಗೋಧಿ ಹಿಟ್ಟನ್ನು ಹರಡಿ.

3 ನಿಮಿಷಗಳವರೆಗೆ ಬಿಸಿ ಮಾಡಿ

ಇದೀಗ ಈ ಪ್ಯಾನ್ ಅನ್ನು ಗ್ಯಾಸ್ ಮೇಲಿಟ್ಟು ಓಲೆ ಹಚ್ಚಿ. 2-3 ನಿಮಿಷಗಳವರೆಗೆ ಬಿಸಿ ಮಾಡಿ.

ಜಿಗುಟುತನ ಮಾಯವಾಗುತ್ತದೆ

ಈ ಮಿಶ್ರಣವನ್ನು ಪ್ಯಾನ್ ಸುತ್ತಲೂ ಹರಡಿ. ಹೀಗೆ ಮಾಡುವುದರಿಂದ ಹಿಟ್ಟು ಜಿಗುಟುತನವನ್ನು ತೆಗೆದು ಹಾಕುತ್ತದೆ.

ಮಿಶ್ರಣಕ್ಕೆ ಸ್ವಲ್ಪ ನೀರು ಬೆರೆಸಿ

ಈಗ ಸೋಪು ಮತ್ತು ಹಿಟ್ಟಿನ ಮಿಶ್ರಣಕ್ಕೆ ಸ್ವಲ್ಪ ನೀರು ಬೆರೆಸಿ ಇದನ್ನು ಪ್ಯಾನ್ ಸುತ್ತ ಹರಡಿಕೊಳ್ಳಿ.

ಪ್ಯಾನ್ ಹೊಳೆಯುತ್ತದೆ

ಒಂದೆರಡು ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಿ. ಇದನ್ನು ಸ್ವಚ್ಛ ಮಾಡಿದರೆ ಪ್ಯಾನ್ ಸಂಪೂರ್ಣವಾಗಿ ಹೊಳೆಯಲು ಆರಂಭವಾಗುತ್ತದೆ.

ನೀರಿನಿಂದ ತೊಳೆಯಿರಿ

ಪ್ಯಾನ್ ಅನ್ನು ನೀರು ಹಾಕಿ ಚೆನ್ನಾಗಿ ತೊಳೆಯಿರಿ. ಒಂದು ವೇಳೆ ಚಿಗುಟು ಉಳಿದಿದ್ದರೆ ಈ ಪ್ರಕ್ರಿಯೆಯನ್ನು ಪುನಾವರ್ತಿಸಿ.

ಲಾಂಡ್ರಿ ಸೋಪ್ ಬಳಸಿ

ನೀವು ಲಾಂಡ್ರಿ ಸೋಪನ್ನು ಬಳಸಿ ಕೂಡಾ ಪ್ಯಾನ್ ಅನ್ನು ಸ್ವಚ್ಚಗೊಳಿಸಬೇಕು.


ಈ ರೀತಿಯಾಗಿ ಪ್ಯಾನ್ ಅನ್ನು ಕೇವಲ 5 ನಿಮಿಷಗಳಲ್ಲಿ ಪ್ಯಾನ್ ಅನ್ನು ಸ್ವಚ್ಚಗೊಳಿಸಬಹುದು.

VIEW ALL

Read Next Story