ಬೆಂಗಳೂರಿನಲ್ಲಿ ಭೇಟಿ ನೀಡಲು ಉತ್ತಮವಾದ ಶಿವನ ದೇವಾಲಯಗಳು

ಹಲಸೂರು ಸೋಮೇಶ್ವರ ದೇವಸ್ಥಾನ

ಇದು ಚೋಳರ ಕಾಲಕ್ಕೆ ಸೇರಿದ್ದು,ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ದೇವಾಲಯ ಹಾಗೂ ವಿಜಯನಗರದ ವಾಸ್ತುಶೈಲಿಯ ಪ್ರತೀಕವಾಗಿದೆ.

ಗವಿ ಗಂಗಾಧರೇಶ್ವರ ದೇವಸ್ಥಾನ

ಮಕರ ಸಂಕ್ರಾಂತಿಯ ಸಂಜೆ, ಸೂರ್ಯನ ಬೆಳಕು ನಂದಿ ಪ್ರತಿಮೆಯ ಕೊಂಬಿನ ಮೂಲಕ ಹಾದು ನೇರವಾಗಿ ಲಿಂಗದ ಮೇಲೆ ಬೀಳುವ ಕಾರಣಕ್ಕೆ ಈ ದೇವಾಲಯ ಪ್ರಸಿದ್ಧವಾಗಿದೆ.

ಕೆಂಪ್ಫೋರ್ಟ್ ಶಿವ ದೇವಾಲಯ

65 ಅಡಿ ಶಿವನ ಪ್ರತಿಮೆಗೆ ಹೆಸರುವಾಸಿಯಾಗಿದೆ. ದೇವಾಲಯವು ದೊಡ್ಡ ಗಣೇಶನ ವಿಗ್ರಹ ಮತ್ತು ಶಿವನ ಇತರ ರೂಪಗಳ ಮಾದರಿಗಳನ್ನು ಸಹ ಹೊಂದಿದೆ.

ಕಾಡು ಮಲ್ಲೇಶ್ವರ ದೇವಸ್ಥಾನ

ಇದು ಶಿವನಿಗೆ ಅರ್ಪಿತವಾದ 17 ನೇ ಶತಮಾನದ ದೇವಾಲಯ. ನಂದೀಶ್ವರ ತೀರ್ಥ ಇದರ ಮತ್ತೊಂದು ಪ್ರಮುಖ ಆಕರ್ಷಣೆ.

ಕೋಟೆ ಜಲಕಂಠೇಶ್ವರ ದೇವಸ್ಥಾನ

ಇದು ಚೋಳ ರಾಜವಂಶಕ್ಕೆ ಸೇರಿದೆ. ಈ ದೇವಾಲಯವು ಜಲಕಂಠೇಶ್ವರ, ಪಾರ್ವತಿ ಮತ್ತು ಕೈಲಾಸನಂತರ 3 ಗರ್ಭಗುಡಿಗಳನ್ನು ಹೊಂದಿದೆ.

VIEW ALL

Read Next Story