Dushara Vijayan

ತುಷಾರಾ ವಿಜಯನ್ 2019 ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

Krishna N K
Jan 04,2024

Dushara Vijayan

ತುಷಾರಾ ವಿಜಯನ್ ಅವರು ʼಸರ್ಪಟ್‌ ಪರಂಪರೈʼ ಚಿತ್ರದಲ್ಲಿ ಮರಿಯಮ್ಮ ಪಾತ್ರದ ಮೂಲಕ ಮುನ್ನೆಲೆಗೆ ಬಂದರು.

Dushara Vijayan

ತುಷಾರಾಗೆ ಈಗ 26 ವರ್ಷ. ತಮಿಳು ಚಿತ್ರರಂಗದ ಪ್ರತಿಭಾವಂತ ಉದಯೋನ್ಮುಖ ನಟಿಯರಲ್ಲಿ ಒಬ್ಬರು.

Dushara Vijayan

ಸರ್ಪಟ್‌ ಪರಂಪರೆಯಲ್ಲಿನ ತುಷಾರಾ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು.

Dushara Vijayan

ತುಷಾರಾ ತನ್ನ 170 ನೇ ಚಿತ್ರ 'ವೆಟ್ಟೈಯನ್' ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್‌ ಜೊತೆ ನಟಿಸಲಿದ್ದಾರೆ.

Dushara Vijayan

ಮಂಜು ವಾರಿಯರ್, ರಿತಿಕಾ ಸಿಂಗ್, ರಾಣಾ ದಗುಪಾಡಿ, ಭಗತ್ ಫಾಸಿಲ್, ಅಮಿತಾಬ್ ಬಚ್ಚನ್ ಈ ಸಿನಿಮಾದಲ್ಲಿದ್ದಾರೆ.

Dushara Vijayan

ತುಷಾರಾ ಕೆಲವೇ ಚಿತ್ರಗಳಲ್ಲಿ ನಟಿಸಿದ್ದರೂ, ಸೂಪರ್‌ಸ್ಟಾರ್‌ಗಳ ಜೊತೆ ನಟಿಸುವ ಅವಕಾಶ ಪಡೆದಿದ್ದಾರೆ.

Dushara Vijayan

ತುಷಾರಾ ಕಾಲಕಾಲಕ್ಕೆ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ತಮ್ಮ ಫೋಟೋಗಳ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.

Dushara Vijayan

ಸಧ್ಯ ಹಸಿರು ಬಿಕಿನಿ ತೊಟ್ಟು ಬೀಚ್‌ನಲ್ಲಿ ನಿಂತು ಕ್ಯಾಮರಾಗೆ ಪೋಸ್‌ ನೀಡಿರುವ ಸುಂದರಿ ಚಿತ್ರಗಳು ಸಖತ್‌ ವೈರಲ್‌ ಆಗಿವೆ.

VIEW ALL

Read Next Story