ರೇಷ್ಮೆ ಸೀರೆ ಕೊಂಡುಕೊಳ್ಳುತ್ತಿದ್ದೀರಾ? ಶುದ್ಧ ರೇಷ್ಮೆ ಸೀರೆಯೆಂದು ತಿಳಿದುಕೊಳ್ಳಲು ಇದನ್ನು ಅನುಸರಿಸಿ!!

Published by: Zee Kannada News Desk | Jul 13, 2024

ಆದರೆ ಕೆಲವೊಮ್ಮೆ ಶುದ್ಧ ರೇಷ್ಮೆ ಸೀರೆಯನ್ನು ಗುರುತಿಸಲು ಕಷ್ಟವಾಗುತ್ತದೆ

Published by: Zee Kannada News Desk | Jul 13, 2024

ಬೆಲೆ ಮತ್ತು ಸೀರೆಯ ಮೂಲವನ್ನು ಪರೀಕ್ಷಿಸುವುದರ ಮೂಲಕ ರೇಷ್ಮೆ ಬಟ್ಟೆಯನ್ನು ಗುರುತಿಸಬಹುದು

Published by: Zee Kannada News Desk | Jul 13, 2024

ಟೆಕ್ಸ್ಚರ್ ಮತ್ತು ಕೈಗಳಿಂದ ಮುಟ್ಟಿ ನೋಡಿದಾಗ ನಯವಾದ, ಮೃದುವಾಗಿರುತ್ತದೆ

Published by: Zee Kannada News Desk | Jul 13, 2024

ಸ್ಪರ್ಶಕ್ಕೆ ಸ್ವಲ್ಪ ತಂಪಾಗಿದ್ದರೆ ಅದು ಶುದ್ಧ ರೇಷ್ಮೆ ಬಟ್ಟೆ .

Published by: Zee Kannada News Desk | Jul 13, 2024

ನೈಸರ್ಗಿಕ ರೇಷ್ಮೆಯು ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ

Published by: Zee Kannada News Desk | Jul 13, 2024

ಸೀರೆಯನ್ನು ನೈಸರ್ಗಿಕ ಬೆಳಕಿನಲ್ಲಿ ಹಿಡಿದು ನೋಡಿದಾಗ ಮತ್ತು ಅದರ ಹೊಳಪನ್ನು ಗಮನಿಸುವುದರ ಮೂಲಕ

Published by: Zee Kannada News Desk | Jul 13, 2024

ಶುದ್ಧ ರೇಷ್ಮೆ ಆಕರ್ಷಕ ಹೊಳಪನ್ನು ಹೊಂದಿರುತ್ತದೆ

Published by: Zee Kannada News Desk | Jul 13, 2024

VIEW ALL

Read Next Story