ಮಾರುಕಟ್ಟೆಯಲ್ಲಿ ರೇಷ್ಮೆ ಸೀರೆಗಳ ಆಕರ್ಷಣೆ ಯಾವತ್ತೂ ನಿಲ್ಲುವುದಿಲ್ಲ ಹೆಚ್ಚಿನ ಮಹಿಳೆಯರಿಗೆ ರೇಷ್ಮೆ ಸೀರೆ ಕೊಳ್ಳುವುದೆಂದರೆ ಖುಷಿ

ಆದರೆ ಕೆಲವೊಮ್ಮೆ ಶುದ್ಧ ರೇಷ್ಮೆ ಸೀರೆಯನ್ನು ಗುರುತಿಸಲು ಕಷ್ಟವಾಗುತ್ತದೆ

ಬೆಲೆ ಮತ್ತು ಸೀರೆಯ ಮೂಲವನ್ನು ಪರೀಕ್ಷಿಸುವುದರ ಮೂಲಕ ರೇಷ್ಮೆ ಬಟ್ಟೆಯನ್ನು ಗುರುತಿಸಬಹುದು

ಟೆಕ್ಸ್ಚರ್ ಮತ್ತು ಕೈಗಳಿಂದ ಮುಟ್ಟಿ ನೋಡಿದಾಗ ನಯವಾದ, ಮೃದುವಾಗಿರುತ್ತದೆ

ಸ್ಪರ್ಶಕ್ಕೆ ಸ್ವಲ್ಪ ತಂಪಾಗಿದ್ದರೆ ಅದು ಶುದ್ಧ ರೇಷ್ಮೆ ಬಟ್ಟೆ .

ನೈಸರ್ಗಿಕ ರೇಷ್ಮೆಯು ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ

ಸೀರೆಯನ್ನು ನೈಸರ್ಗಿಕ ಬೆಳಕಿನಲ್ಲಿ ಹಿಡಿದು ನೋಡಿದಾಗ ಮತ್ತು ಅದರ ಹೊಳಪನ್ನು ಗಮನಿಸುವುದರ ಮೂಲಕ

ಶುದ್ಧ ರೇಷ್ಮೆ ಆಕರ್ಷಕ ಹೊಳಪನ್ನು ಹೊಂದಿರುತ್ತದೆ

VIEW ALL

Read Next Story