ಅಡುಗೆ ಸೋಡಾ

ಇತ್ತೀಚಿನ ದಿನಗಳಲ್ಲಿ ಮುಖ ತ್ವಚೆಯ ಆರೈಕೆಗಾಗಿ ಹಲವು ಸೌಂದರ್ಯವರ್ಧಕಗಳು ಹಾಗೂ ಮನೆ ಮದ್ದುಗಳು ಲಭ್ಯ ಇವೆ. ಆದರೂ ಎಷ್ಟೇ ಪ್ರಯತ್ನಿಸಿದರೂ ಕೆಲವೊಮ್ಮೆ ಯಾವುದು ಫಲಕಾರಿಯಾಗುವುದೇ ಇಲ್ಲ. ಅದಕ್ಕಾಗಿ ಇಲ್ಲಿದೆ ಒಂದು ಪರಿಹಾರ.

Jul 16,2024


ಅಡುಗೆಗೆ ಬಳಸುವ ಸೋಡಾವನ್ನು ಮುಖದ ಆರೈಕೆಗಾಗಿ ಬಳಸಬಹುದು. ಇದನ್ನು ಅಲೋವೆರಾ, ತೆಂಗಿನ ಎಣ್ಣೆ, ಅರಿಶಿನ ಜೊತೆಗೆ ಇದನ್ನು ಬಳಸಬಹುದು.


ಇದನ್ನು ಚರ್ಮದ ಆರೈಕೆಗೆ ಬಳಸುವ ಕುರಿತು ಮಾಹಿತಿ ಇಲ್ಲಿದೆ.


ಇದನ್ನು ಬಳಸುವುದರಿಂದ ಇದು ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ


ಅಡುಗೆ ಸೋಡಾ ಅಲರ್ಜಿ, ತುರಿಕೆ ಮತ್ತು ದದ್ದು ಗಳಂತಹ ಅನೇಕ ಸಮಸ್ಯೆಗಳಿಗೆ ರಾಮಬಾಣ ಎನ್ನುತ್ತಾರೆ ವೈದ್ಯರು.


ಇದು ತುರಿಕೆಯನ್ನು ಕಡಿಮೆಮಾಡಿ, ಮುಖದ ಮೇಲಿನ ಎಣ್ಣೆ, ಕೊಳೆ ಮತ್ತು ಸೂಕ್ಷ್ಮಾಣುಗಳನ್ನು ಸ್ವಚ್ಛಗೊಳಿಸಲು ಇದು ಸಹಾಯಮಾಡುತ್ತದೆ.


ಒಂದು ಕಪ್ ನೀರಿನಲ್ಲಿ 2 ಚಮಚ ಅಡುಗೆ ಸೋಡಾ ಬೆರೆಸಿ, ಚರ್ಮಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಸ್ನಾನ ಮಾಡಿ, ಚರ್ಮದ ಅಸ್ವಸ್ಥತೆಯನ್ನು ಕಡಿಮೆಗೊಳಿಸಬಹುದು.


ಇದು ಅಡುಗೆ ಸೋಡಾ ಮೊಡವೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ನೀರಿನಲ್ಲಿ ಬೆರೆಸಿ ಮೊಡವೆ ಮೇಲೆ ಹಚ್ಚಿದರೆ ಈ ಸಮಸ್ಯೆ ಕಡಿಮೆಯಾಗುತ್ತದೆ.

VIEW ALL

Read Next Story