ಗಂಡ ಹೆಂಟತಿ ಸಂಬಂಧ, ಜೀವನದ ನೀತಿ ಪಾಠಗಳನ್ನು ಚಾನಕ್ಯರು ಅತೀ ಸುಂದರವಾಗಿ ವಿವರಿಸುತ್ತಾರೆ. ಅಂತೆಯೇ ಚಾಣಕ್ಯ ನೀತಿಯಲ್ಲಿ ಉಲ್ಲೇಕಿಸಿರುವ ಪ್ರಕಾರ ಈ ಐದು ಗುಣಗಳನ್ನು ಪುರುಷರು ಹೊಂದಿದ್ದರೆ ಮಹಿಳೆಯರು ಶೀಘ್ರವಾಗಿ ಅವರೆಡೆಗೆ ಆಕರ್ಷಿತರಾಗುತ್ತಾರಂತೆ. ಹಾಗಾದರೆ ಆ ಐದು ಗುಣಗಳು ಯಾವುದು ತಿಳಿಯಲು ಮುಂದೆ ಓದಿ..
ಆಚಾರ್ಯ ಚಾಣಕ್ಯರ ಪ್ರಕಾರ ಪ್ರಾಮಾಣಿಕ ಮತ್ತು ಶ್ರಮಜೀವಿ ಪುರುಷನು ಮಹೀಳೆಯರಿಗೆ ಇಷ್ಮವಾಗುತ್ತಾನೆ.
ಶಾಂತ ಮತ್ತು ಜೀವನದ ಬಗ್ಗೆ ಸ್ಪಷ್ಟತೆ ಹೊಂದಿರುವ ಪುರುಷನತ್ತ ಮಹಿಳೆಯರು ಬೇಗನೆ ಆಕರ್ಷಿತರಾಗುತ್ತಾರೆ.
ಆಚಾರ್ಯ ಚಾಣಕ್ಯ ಅವರ ಪ್ರಕಾರ ಯಾವ ಪುರುಷನು ಮಹಿಳೆ ಹೇಳುವುದನ್ನು ಶಾಂತವಾಗಿ ಕೇಳುತ್ತಾನೋ ಅಂತಹ ಪುರುಷನ ಕಡೆಗೆ ಮಹಿಳೆಯರು ಬೇಗನೆ ಆಕರ್ಷಿತರಾಗುತ್ತಾರಂತೆ.
ತಾವು ಹೇಳುವ ಮಾತನ್ನು ಯಾವ ಪುರುಷ ಸರಿಯಾಗಿ ಆಲಿಸುತ್ತಾನೋ ಅಂತಹ ಪುರಷನ್ನು ಕಂಡು ಮಹಿಳೆಯರು ಬೇಹನೆ ಆಕರ್ಷಿಸತರಾಗುತ್ತಾರೆ.
ಚಾಣಕ್ಯ ಹೇಳುವಂತೆ ಪ್ರೀತಿಯ ಬಗ್ಗೆ ಪ್ರಾಮಾಣಿಕವಾಗಿರುವ ಪುರುಷನು ಮಹಿಳೆಯರ ಮನಸ್ಸನ್ನು ಬೇಗನೆ ಆಕರ್ಷಿಸುತ್ತಾನೆ.
ಮಹಿಳೆಯರೂ ಪುರುಷರ ವರ್ತನೆಯನ್ನು ಗಮನಿಸುತ್ತಾರೆ. ಉತ್ತಮ ನೆಡೆವಳಿಕೆಯ ಪುರುಷರತ್ತ ಮಹಿಳೆಯರು ಬೇಗನೆ ಆಕರ್ಷಿತರಾಗುತ್ತಾರೆ.