ಮಗುವಿನ ಜನನದ ನಂತರ ನಟನೆಯನ್ನು ತ್ಯಜಿಸುವ ನಿರ್ಧಾರಕ್ಕೆ ಬಂದ್ರಾ ದೀಪಿಕಾ ಪಡುಕೋಣೆ..?

Zee Kannada News Desk
Sep 09,2024


ಸೆಪ್ಟೆಂಬರ್‌ 08ರಂದು ಬೆಳಗ್ಗೆ ದೀಪಿಕಾ-ರಣವೀರ್‌ ಜೋಡಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೆಣ್ಣು ಮಗು

ಮದುವೆಯಾದ ಆರು ವರ್ಷದ ನಂತರ ಸ್ಟಾರ್‌ ಜೋಡಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.

ಚರ್ಚೆ

ಮಗುವಿನ ನಂತರ ಸಾಮಜಿಕ ಜಾಲತಾಣದಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆಗಳು ಶುರುವಾಗಿವರ.

ಮಗುವಿನ ಹೆಸರು

ಮಗುವಿಗೆ ಜೋಡಿ ಏನೆಂದು ಹೆಸರಿಡಲಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರು ಮಾಡಿದ್ದಾರೆ.

ನಟನೆ

ಮಗುವಿನ ಹೆಸರಿನ ಕುರಿತು ಅಷ್ಟೆ ಅಲ್ಲ ದೀಪಿಕಾ ಮಗುವಿನ ಜನನದ ನಂತರ ನಟನೆಯನ್ನು ತ್ಯಜಿಸುತ್ತಾರಾ? ಎನ್ನುವ ಕುರಿತು ಸಹ ಇದೀಗ ಚರ್ಚೆಗಳು ಶುರುವಾಗಿದೆ.

ಕಾಫಿ ವಿತ್‌ ಕರಣ್‌

2018ರಲ್ಲಿ, ನಟಿ ʻಕಾಫಿ ವಿತ್‌ ಕರಣ್‌ʼ ಕಾರ್ಯಕ್ರಮದಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿದ್ದು ಸದ್ಯ ಇದೀಗ ಭಾರಿ ವೈರಲ್‌ ಆಗುತ್ತಿದೆ.

ಸಂದರ್ಶನ

ಈ ಸಂದರ್ಶನದ ವೇಳೆ ಮಾತನಾಡಿದ್ದ ದೀಪಿಕಾ "ನಾನು ಸಿನಿಮಾ ಮಾಡುತ್ತೇನೆ, ಜೊತೆಗೆ ನನ್ನ ಮಕ್ಖಳನ್ನು ಸಹ ನೋಡಿಕೊಳ್ಳುತ್ತೇನೆ" ಎಂದಿದ್ದಾರೆ.

ಸಿನಿಮಾ

ಐದು ತಿಂಗಳ ಕಾಲ ಮಗಳ ಜೊತೆ ದೀಪಿಕಾ ಸಮಯ ಕಳೆಯಲಿದ್ದು, ನಂತರ ಸಿನಿಮಾಗೆ ಮರಳಲಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಮಗಳು ಮತ್ತು ಕೆಲಸ ಎರಡನ್ನು ಸರಿಯಾಗಿ ಸರಿದೂಗಿಸುತ್ತಾರಾ ಅಥವಾ ಇಲ್ಲವಾ? ಎನ್ನುವ ಪ್ರಶ್ನೆಗೆ ಕಾಲವಷ್ಟೆ ಉತ್ತರಿಸಲಿದೆ.

VIEW ALL

Read Next Story