ಸಾಮಾನ್ಯವಾಗಿ ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಬೇದವಿಲ್ಲದೆ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಹಲವಾರು, ವಿಧಾನಗಳಿವೆಯಾದರೂ ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಬಿಳಿಯಾಗಿಸುವುದು ಉತ್ತಮ.
ಬಿಳಿ ಕೂದಲನ್ನು ಕಪ್ಪಾಗಿಸಲು ಮೆಹಂದಿ ಹಾಗೂ ಹೇರ್ ಡೈಗಳನ್ನು ಬಲಸಲಾಗುತ್ತದೆ, ಆದರೆ ಇವು ನಿಮ್ಮ ಕೂದಲನ್ನು ಬುಡದಿಂದ ಕಪ್ಪಾಗಿಸುವುದಿಲ್ಲ.
ನಿಮ್ಮ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ ನೀವು ಬುಡದಿಂದಲೇ ಕೂದಲನ್ನು ಕಪ್ಪಾಗಿಸಬೇಕು.
ಬುಡದಿಂದಲೆ ನಿಮ್ಮ ಕೂದಲನ್ನು ಕಪ್ಪಾಗಿಸುವುದರಿಂದ ಇದು ಮತ್ತೆ ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗದಂತೆ ಕಾಪಾಡುತ್ತದೆ.
ತೆಂಗಿನ ಎಣ್ಣೆಯೊಂದಿಗೆ ನಿಂಬೆ ರಸವನ್ನು ಬಲಸಿ ಕೂದಲಿಗೆ ಹಚ್ಚುವುದರಿಂದ ಇದು ನಿಮ್ಮ ಕೂದಲನ್ನು ಬುಡದಿಂದಲೇ ಕಪ್ಪಾಗಿಸಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆಯ ಜೊತೆಗೆ ನೆಲ್ಲಿಕಾಯಿ ಪುಡಿಯನ್ನು ಬೆರೆಸ ಹಚ್ಚುವುದರಿಂದ, ಇದು ನಿಮ್ಮ ಕೂದಲು ಕಪ್ಪಾಗಿಸಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆಯೊಂದಿಗೆ ರೋಸ್ಮರಿ ಎಣ್ಣೆಯನ್ನು ಎರಡು ಸೊಟ್ಟು ಸೇರಿಸಿ ಕೂದಲಿಗೆ ಹಚ್ಚುವುದರಿಂದ , ಇದು ನಿಮ್ಮ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಲು ಸಹಾಯ ಮಾಡುತ್ತದೆ.