ದೇಹದಲ್ಲಿ ಪ್ರೋಟಿನ್ ಅಂಶ ಕೊರತೆ ಇರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ, ಆದ್ದರಿಂದ ಪ್ರೋಟೀನ್ ಕೊರತೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತದೆ.
ದೇಹದಲ್ಲಿ ಪ್ರೋಟೀನ್ ಕೊರತೆ ಇರುವುದನ್ನು ನೀವು ಪತ್ತೆ ಮಾಡಬಹುದು.
ದೇಹದಲ್ಲಿನ ಈ ಲಕ್ಷಣಗಳು ಕಂಡು ಬಂದರೆ ನಿಮಗೆ ಪ್ರೋಟೀನ್ ಕೊರತೆ ಇದೆ ಎಂದು ಅರ್ಥ.
ಆಹಾರ ಸೇವಿಸಿದ ಮೇಲೂ ನಿಮಗೆ ಮತ್ತೆ ಮತ್ತೆ ಹಸಿವಾಗುತ್ತಿದ್ದರೆ, ನಿಮ್ಮ ದೇಹದಲ್ಲಿ ಪ್ರೋಟೀನ್ ಕೊರತೆ ಇದೆ ಎಂದು ಅರ್ಥ.
ನಿಮಗೆ ಕೂದಲು ಹೆಚ್ಚಾಗಿ ಉದುರುತ್ತಿದ್ದರೆ, ನಿಮ್ಮ ದೇಹದಲ್ಲಿ ಪ್ರೋಟೀನ್ ಕೊರೆತೆ ಉಂಟಾಗಿದೆ ಎಂದು ಅರ್ಥ.
ದೇಹದಲ್ಲಿ ಪ್ರೋಟೀನ್ ಕೊರತೆ ಇರುವುದರಿಂದ ಆಲಸ್ಯ ಕಾಣಿಸಿಕೊಳ್ಳುತ್ತದೆ, ಯಾವುದೇ ಕೆಲಸವನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
ದೇಹದಲ್ಲಿ ಪ್ರೋಟೀನ್ ಕೊರತೆ ಇದ್ದರೆ, ಗಾಯಗಳು ವಾಸಿಯಾಗಲು ಹೆಚ್ಚು ಸಮಾಯ ತೆಗೆದುಕೊಳ್ಳುತ್ತದೆ.
ಪ್ರೋಟೀನ್ ಕಡಿಮೆಯಾದರೆ, ಸ್ನಾಯು ದುರ್ಬಲವಾಗುತ್ತದೆ ನೋವು ಕಾಣಿಸಿಕೊಳ್ಳುತ್ತದೆ.
ಪ್ರೋಟೀನ್ ಕಡಿಮೆ ಇದ್ದರೆ, ಉಗುರುಗಳು ಸೌರ್ಬಲ್ಯವಾಗುತ್ತದೆ, ಸುಲಭವಾಗಿ ಉಗುರುಗಳು ಮುರಿಯುತ್ತವೆ.
ಪ್ರೋಟೀನ್ ಕಡಿಮೆ ಇದ್ದರೆ ಇದು ಉರಿಯೂತವನ್ನು ಉಂಟುಮಾಡುತ್ತದೆ ಅಷ್ಟೆ ಅಲ್ಲದೆ ನಿಮ್ಮ ಚರ್ಮದ ಮೇಲೆ ಕಿರಿ ಕಿರಿ ಉಂಟುಮಾಡುತ್ತದೆ.