ಮೆಹಂದಿ, ಹೇರ್‌ ಡೈ ಸಹಾಯವಿಲ್ಲದೆ ನಿಮ್ಮ ಬಿಳಿ ಕೂದಲನ್ನು ಕೆಲವೇ ಕ್ಷಣದಲ್ಲಿ ಕಪ್ಪಾಗಿಸಲು ತೆಂಗಿನ ಎಣ್ಣೆಯನ್ನು ಹೀಗೆ ಬಳಸಿ..!

Zee Kannada News Desk
Nov 20,2024

ಬಿಳಿ ಕೂದಲು

ಸಾಮಾನ್ಯವಾಗಿ ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಬೇದವಿಲ್ಲದೆ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.

ನೈಸರ್ಗಿಕ ಕಪ್ಪು

ಬಿಳಿ ಕೂದಲನ್ನು ಕಪ್ಪಾಗಿಸಲು ಹಲವಾರು, ವಿಧಾನಗಳಿವೆಯಾದರೂ ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಬಿಳಿಯಾಗಿಸುವುದು ಉತ್ತಮ.

ಮೆಹಂದಿ

ಬಿಳಿ ಕೂದಲನ್ನು ಕಪ್ಪಾಗಿಸಲು ಮೆಹಂದಿ ಹಾಗೂ ಹೇರ್‌ ಡೈಗಳನ್ನು ಬಲಸಲಾಗುತ್ತದೆ, ಆದರೆ ಇವು ನಿಮ್ಮ ಕೂದಲನ್ನು ಬುಡದಿಂದ ಕಪ್ಪಾಗಿಸುವುದಿಲ್ಲ.

ಬಿಳಿ ಕೂದಲು

ನಿಮ್ಮ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ ನೀವು ಬುಡದಿಂದಲೇ ಕೂದಲನ್ನು ಕಪ್ಪಾಗಿಸಬೇಕು.

ಬಿಳಿ ಕೂದಲಿನಿಂದ ಮುಕ್ತಿ

ಬುಡದಿಂದಲೆ ನಿಮ್ಮ ಕೂದಲನ್ನು ಕಪ್ಪಾಗಿಸುವುದರಿಂದ ಇದು ಮತ್ತೆ ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗದಂತೆ ಕಾಪಾಡುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯೊಂದಿಗೆ ನಿಂಬೆ ರಸವನ್ನು ಬಲಸಿ ಕೂದಲಿಗೆ ಹಚ್ಚುವುದರಿಂದ ಇದು ನಿಮ್ಮ ಕೂದಲನ್ನು ಬುಡದಿಂದಲೇ ಕಪ್ಪಾಗಿಸಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ

ತೆಂಗಿನ ಎಣ್ಣೆಯ ಜೊತೆಗೆ ನೆಲ್ಲಿಕಾಯಿ ಪುಡಿಯನ್ನು ಬೆರೆಸ ಹಚ್ಚುವುದರಿಂದ, ಇದು ನಿಮ್ಮ ಕೂದಲು ಕಪ್ಪಾಗಿಸಲು ಸಹಾಯ ಮಾಡುತ್ತದೆ.

ರೋಸ್ಮರಿ ಎಣ್ಣೆ

ತೆಂಗಿನ ಎಣ್ಣೆಯೊಂದಿಗೆ ರೋಸ್ಮರಿ ಎಣ್ಣೆಯನ್ನು ಎರಡು ಸೊಟ್ಟು ಸೇರಿಸಿ ಕೂದಲಿಗೆ ಹಚ್ಚುವುದರಿಂದ , ಇದು ನಿಮ್ಮ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಲು ಸಹಾಯ ಮಾಡುತ್ತದೆ.

VIEW ALL

Read Next Story