ಬಿಳಿ ಕೂದಲನ್ನು ಸೆಕೆಂಡುಗಳಲ್ಲಿ ಕಪ್ಪಾಗಿಸಲು ತೆಂಗಿನ ಎಣ್ಣೆಯನ್ನು ಹೀಗೆ ಬಳಸಿ..!

user Zee Kannada News Desk
user Nov 05,2024


Hair Care Tips: ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಹಜ. ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ.

ಬಿಳಿ ಕೂದಲು

ಬಿಳಿ ಕೂದಲನ್ನು ಕಪ್ಪಾಗಿಸಲು ಜನರು ಹಲವಾರು ಪರಿಹಾರಗಹಳ ಮೊರೆ ಹೋಗುತ್ತಾರೆ, ಡೈ- ಟಿಪ್ಸ್‌ ಅಂತ ಹಲವಾರು ವಿಧಾನಗಳನ್ನು ಬಳಸುತ್ತಾರೆ.

ತೆಂಗಿನ ಎಣ್ಣೆ

ನಿಮ್ಮ ಕೂದಲನ್ನು ಬಿಳಿಯಾಗಿಸಲು ಇದ್ಯಾವ ವಿಧಾನಗಳು ಬೇಡ ಕೇವಲ ತೆಂಗಿನ ಎಣ್ಣೆ ಸಾಕು.

ಬಿಳಿ ಕೂದಲು

ನಾವು ಹೇಳುವ ರೀತಿ ನೀವು ನಿಮ್ಮ ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ನಿಮ್ಮ ಬಿಳಿ ಕೂದಲು ಸೆಕೆಂಡುಗಳಲ್ಲಿ ಕಪ್ಪಾಗುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ಒಂದು ಬಟ್ಟಲಿನಲ್ಲಿ ಮೊದಲಿಗೆ ಬಿಸಿ ಮಾಡಿ.

ನಿಂಬೆ ರಸ

ಬಿಸಿ ಮಾಡಿದ ತೆಂಗಿನ ಎಣ್ಣೆಗೆ ಒಂದು ಚಮಚ ನಿಂಬೆ ರಸವನ್ನು ಹಾಕಿ ಚಿನ್ನಾಗಿ ಮಿಕ್ಸ್‌ ಮಾಡಿ.

ಶಾಂಪು

ತೆಂಗಿನ ಎಣ್ಣೆ ಹಾಗೂ ನಿಂಬೆ ರಸದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ 1 ಗಂಟೆಯ ನಂತರ ನಿಮ್ಮ ಕೂದಲನ್ನು ಶಾಂಪುವಿನಿಂದ ತೊಳೆಯಿರಿ.

ಮಿಶ್ರಣ

ಈ ರೀತಿ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚುವುದರಿಂದ ನಿಮ್ಮ ಬಿಳಿ ಕೂದಲು ಕಪ್ಪಾಗುವುದಷ್ಟೆ ಅಲ್ಲದೆ. ನಿಮ್ಮ ತಲೆ ಒಟ್ಟು ನಿವಾರಣೆ ಆಗುತ್ತದೆ.

ಕೂದಲು ಉದುರುವಿಕೆ

ಈ ಮಿಶ್ರಣವನ್ನು ನಿಮ್ಮ ತಲೆಗೆ ಹಚ್ಚುವುದರಿಂದ ನಿಮ್ಮ ಕೂದಲು ಉದುರುವುದು ಕಡಿಮೆಯಾಗಿ, ಬೆಲವಣಿಗೆಯನ್ನು ವೈದ್ದಿಸುತ್ತದೆ.

ತಲೆ ತುರಿಕೆ

ತಲೆ ತುರಿಕೆಯನ್ನು ಇದು ಕಡಿಮೆ ಮಾಡಿ ನಿಮ್ಮ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ನಿದ್ರೆ

ಈ ರೀತಿ ನಿಂಬೆ ರಸ ಹಾಗೂ ತೆಂಗಿನ ಎಣ್ಣೆಯ ಮಿಶ್ರಣವನ್ನು ನಿಮ್ಮ ತಲೆಗೆ ಹಚ್ಚಿ ಮಸಾಜ್‌ ಮಾಡುವುದರಿಂದ ಚೆನ್ನಾಗಿ ನಿದ್ರೆ ಕೂಡ ಬರುತ್ತದೆ.

VIEW ALL

Read Next Story