ಮೊಸರಿಗೆ ಈ ಪುಡಿ ಬೆರೆಸಿ ಹಚ್ಚಿ.. ಬಿಳಿ ಕೂದಲನ್ನು 10 ನಿಮಿಷದಲ್ಲಿ ಕಡು ಕಪ್ಪಾಗಿಸುತ್ತೆ!
ಕೂದಲು ದಪ್ಪ ಮತ್ತು ಉದ್ದವಾಗಿರಬೇಕು ಎಂದರೆ ವಿಶೇಷ ಪೋಷಣೆ ನೀಡಬೇಕು. ಮೊಸರು ನಿಮ್ಮ ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ.
ನೆಲ್ಲಿಕಾಯಿ ಪುಡಿ ಬೆರೆಸಿದ ಮೊಸರನ್ನು ಕೂದಲಿಗೆ ಹಚ್ಚಿದರೆ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುವುದು.
ಆಮ್ಲಾ ಪುಡಿ ಮೊಸರಿನ ಹೇರ್ ಪ್ಯಾಕ್ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
2 ಸ್ಪೂನ್ ಆಮ್ಲಾ ಪುಡಿಯನ್ನು ತೆಗೆದುಕೊಂಡು ನಂತರ ಅದರಲ್ಲಿ 3 ಚಮಚ ಮೊಸರನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಈ ಹೇರ್ ಮಾಸ್ಕ್ ಅನ್ನು ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ಒಂದು ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
ವಾರಕ್ಕೊಮ್ಮೆ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸುತ್ತದೆ. ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.
ಆಮ್ಲಾ ಮತ್ತು ಮೊಸರು ಹಚ್ಚುವುದರಿಂದ ಇದರಿಂದ ನಿಮ್ಮ ಕೂದಲಿಗೆ ಹಾನಿಯಾಗಿದ್ದರೆ, ಅದನ್ನು ಸರಿಪಡಿಸಲು ಸುಲಭವಾಗುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಆಮ್ಲಾ ಮತ್ತು ಮೊಸರು ಅತ್ಯುತ್ತಮ ಆಯ್ಕೆ ಆಗಿದೆ.
ಇದು ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಉದುರುವುದನ್ನು ನಿಲ್ಲಿಸುತ್ತದೆ. ಕೂದಲಿನ ಬುಡ ಗಟ್ಟಿಯಾಗುತ್ತದೆ.