ಅಡುಗೆ ಮಾಡುವಾಗ ತಿಳಿದೋ ತಿಳಿಯದೆಯೋ ಕೂದಲು ಆಹಾರದಲ್ಲಿ ಬೀಳುತ್ತದೆ. ಇದನ್ನು ತಪ್ಪಿಸಲು ಟೋಪಿಗಳನ್ನು ಧರಿಸಲಾಗುತ್ತದೆ.
ಬಿಳಿ ಬಣ್ಣವು ಅಡುಗೆ ಮನೆಯ ಶುಚಿತ್ವವನ್ನು ಪ್ರತಿನಿಧಿಸುತ್ತದೆ. ಅಡುಗೆ ಮನೆಯಲ್ಲಿ ಬಾಣಸಿಗರು ಎಷ್ಟು ಸ್ವಚ್ಚವಾಗಿ ಅಡುಗೆ ಮಾಡಿದ್ದಾರೆ ಎಂಬುದನ್ನ ಉಡುಪಿನ ಮೇಲಿನ ಕಲೆಗಳು ತೋರಿಸಿಕೊಡುತ್ತವೆ.
ಗ್ರೀಕ್ ಬಾಣಸಿಗರು ಒಗ್ಗಟ್ಟಿನ ಸಂಕೇತವಾಗಿ ಟೋಪಿಗಳನ್ನು ಧರಿಸುತ್ತಾರೆ.
ಟೋಪಿಯ ಎತ್ತರದಿಂದ ಬಾಣಸಿಗನ ರ‍್ಯಾಂಕ್ ಕಂಡು ಹಿಡಿಯಬಹುದು.
ಬಾಣಸಿಗನ ರ‍್ಯಾಂಕ್ ಹೆಚ್ಚಿದ್ದಷ್ಟು ಟೋಪಿಯ ಎತ್ತರ ಕೂಡ ಹೆಚ್ಚಾಗುತ್ತದೆ.