ದಿನ ಬೆಳಿಗ್ಗೆ ಈ ಪಾನೀಯಗಳನ್ನ ಕುಡಿದ್ರೆ ಎಷ್ಟೇ ವರ್ಷದ ಫ್ಯಾಟ್ ಆದ್ರೂ ಸಲೀಸಾಗಿ ಕರಗುತ್ತೆ

Yashaswini V
Sep 30,2024

ಮಸಾಲೆ

ಭಾರತೀಯ ಅಡುಗೆ ಮನೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ಸುಲಭವಾಗಿ ಬೆಲ್ಲಿ ಫ್ಯಾಟ್ ಕರಗಿಸಬಹುದು.

ಶುಂಠಿ ನೀರು

ಶುಂತಿಯಲ್ಲಿ ಜಿಂಜರಾಲ್ ಎಂಬ ಆ್ಯಂಟಿಆಕ್ಸಿಡೆಂಟ್ ಇದ್ದು ಇದು ನೈಸರ್ಗಿಕವಾಗಿ ಕೊಬ್ಬಿನ ಆಕ್ಸಿಡೀಕರಣಕ್ಕೆ ಸಹಾಯ ಮಾಡಿ ಎಂತಹ ಕಠಿಣ ಫ್ಯಾಟ್ ಆದರೂ ಕರಗಿಸುತ್ತೆ.

ಲೆಮನ್ ವಾಟರ್

ಲೆಮನ್ ವಾಟರ್ ನಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಹೊಟ್ಟೆಯಲ್ಲಿ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.

ತುಳಸಿ ವಾಟರ್

ಖಾಲಿ ಹೊಟ್ಟೆಯಲ್ಲಿ ತುಳಸಿ ನೀರಿನ ಸೇವನೆಯಿಂದ ಇದರಲ್ಲಿರುವ ಯುಜೆನಾಲ್ ಎಂಬ ಅಂಶವು ತೂಕ ಇಳಿಕೆ ಮಾತ್ರವಲ್ಲ ಕೀಲು ನೋವಿಗೂ ಪರಿಹಾರ ನೀಡುತ್ತದೆ.

ತುಪ್ಪದ ನೀರು

ಬಿಸಿ ನೀರಿನಲ್ಲಿ ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿರುವ ತುಪ್ಪ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗುತ್ತದೆ.

ಅರಿಶಿನದ ನೀರು

ಬೆಚ್ಚಗಿನ ನೀರಿನಲ್ಲಿ ಅರಿಶಿನದ ಪುಡಿ ಬೆರೆಸಿ ನಿತ್ಯ ಕುಡಿಯುವುದರಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬು ಶೇಖರಣೆಯಾಗುವುದನ್ನು ನಿಯಂತ್ರಿಸಿ ಚಪ್ಪಟೆಯಾದ ಹೊಟ್ಟೆ ಪಡೆಯಬಹುದು.

ಸೂಚನೆ

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.

VIEW ALL

Read Next Story