ಮಳೆಗಾಲ ಆರಂಭವಾಗಿದೆ, ಸೀನು, ನೆಗಡಿ, ಶೀತದಂತ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ಎಲೆಯನ್ನು ಸೇವಿಸುವುದರಿಂದ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ.
ಶೀತ, ಕೆಮ್ಮು, ನೆಗಡಿ ಯಾವುದೇ ಕಾಯಿಲೆ ಇರಲಿ ಎಲ್ಲದ್ದಕ್ಕೂ ಅದ್ಭುತವಾಗಿ ಕೆಲಸ ಮಾಡುವ ಔಷದಿ ಎಂದರೆ ತುಳಸಿ
ತುಳಸಿ ಎಲೆ ಶೀತ ಹಾಗೂ ನೆಗಡಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ.
ತುಳಸಿ ಎಲೆಯನ್ನು ಸೇವಿಸುವುದರಿಂದ ಕೆಮ್ಮು, ಸೀನು ಎಲ್ಲವೂ ಸೆಕೆಂಡುಗಳಲ್ಲಿ ಮಾಯವಾಗುತ್ತದೆ.
ತುಳಸಿಯನ್ನು ನೀವು ಹಾಗೆಯೇ ತಿನ್ನಬಹುದು ಅಥವಾ ಟೀ ಇದರಿಂದ ಟೀ ಸಹ ಮಾಡಿ ಕುಡಿಯಬಹುದು
ತುಳಸಿ ಎಲೆಯನ್ನು ನೀರಿನಲ್ಲಿ ಕುದಿದಿ ಕುಡಿಯುವುದರಿಂದ ಶೀತ, ನೆಗೆಡಿ, ಕೆಮ್ಮು ಮಾಯವಾಗುತ್ತದೆ.
ತುಳಸಿ ಎಲೆಯನ್ನು ಕಲ್ಲು ಉಪ್ಪಿನೊಂದಿಗೆ ಸೇರಿಸಿ ಜಗಿಯುವುದರಿಂದ, ಕೆಮ್ಮು ಹಾಗೂ ನೆಗಡಿ ಸಂಬಂಧಿತ ಸಮಸ್ಯೆಗಳು ಸೆಕೆಂಡುಗಳಲ್ಲಿ ಕಡಿಮೆಯಾಗುತ್ತದೆ.
ಈ ರೀತಿ ತುಳಸಿಯನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆಯನ್ನು ಸಹ ಹೋಗಲಾಡಿಸಿಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ