ಹಿತ್ತಲಲ್ಲೂ ಬೆಳೆಯಬಲ್ಲ ಈ ಗಿಡದಿಂದ ಎಷ್ಟು ಲಾಭಗಳಿವೆ ಗೊತ್ತಾ..?

ನಮ್ಮ ಮನೆಯ ಸಮೀಪದಲ್ಲಿ ಸಾಸಿವೆ ಗಿಡವನ್ನು ಬೆಳೆಸುವುದು ತುಂಬಾ ಸುಲಭ. ಈ ಗಿಡವನ್ನು ಬೆಳಸುವುದರಿಂದ ತುಂಬಾ ಲಾಭಗಳಿವೆ. ಹಾಗಾದರೆ ಈ ಗಿಡ ಯಾವುದು ಅದರಿಂದ ಆಗುವ ಲಾಭಗಳೇನು..?ತಿಳಿಯಲು ಮುಂದೆ ಓದಿ...

ಕೆಂಪು ಮಣ್ಣು

ಈ ಸಸ್ಯವು ಕೆಂಪು ಮಣ್ಣು, ಮರಳು ಮುಂತಾದ ಅನೇಕ ಮಣ್ಣಿನಲ್ಲಿ ಬೆಳೆಯುತ್ತದೆ. ಇದನ್ನು ಬೆಲಸುವುದು ಬಹಲ ಸುಲಭ.

ಕುಂಡಗಳಲ್ಲಿ ಬೆಳಸಿ

ಈ ಸಸ್ಯವನ್ನು ಬೆಳೆಸಲು ನಿಮ್ಮ ಮನೆಯ ಮುಂದೆ ಎಕರೆ ಜಾಗ ಇರಬೇಕೆಂದು ಏನು ಇಲ್ಲ. ಈ ಗಿಡವನ್ನು ನೀವು ಕುಂಡಗಳಲ್ಲಿಯೂ ಬೆಳಸಬಹುದು, ಕುಂಡದಲ್ಲಿಯೂ ಇದು ವೇಗವಾಗಿ ಬೆಳೆಯುತ್ತದೆ.

ಸಾಸಿವೆ ಬೀಜ

ಕೇವಲ 20 ಸಾಸಿವೆ ಬೀಜಗಳನ್ನು ಮರಳು ಅಥವಾ ಮಣ್ಣಿನಲ್ಲಿ ನೆಟ್ಟು 10 ದಿನಗಳವರೆಗೆ ನೀರು ಹಾಕಿ. ಶೀಘ್ರವೇ ಚಿಗುರೊಡೆದಿರುವುದನ್ನು ನೀಚು ಕಾಣ ಬಹುದು.

ಗೊಬ್ಬರದ ಅಗತ್ಯ

ಸಾಸಿವೆ ಗಿಡಗಳು ತಾನಾಗಿಯೇ ಬೆಳೆಯುತ್ತವೆ, ಈ ಗಿಡಗಳು ಬೆಳೆಯುವುದಕ್ಕೆ ಗೊಬ್ಬರದ ಅಗತ್ಯವಿಲ್ಲ ಸಾದಾರಣ ಮಣ್ಣಿನಲ್ಲಿಯೇ ಇವು ಬೆಳೆಯುತ್ತವೆ.

2-3 ಅಡಿ

ಈ ಗಿಡಗಳು 2 ತಿಂಗಳಲ್ಲಿ 4 ಅಡಿ ಎತ್ತರ ಬೆಳೆಯುತ್ತವೆ, ಈ ಹೊತ್ತಿಗೆ ಗಿಡದಲ್ಲಿ ಹಸಿರು ಬಣ್ಣದ ಹೂ ಹಾಗೂ ಸಾಸಿವೆ ಬೀಜಗಳನ್ನು ನೀವು ಕಾಣಬಹುದು.

ಗಿಡ ಒಣಗಿಸಿ

ಗಿಡದಲ್ಲಿ ಸಾಸಿವೆ ಕೊಂಚ ದಪ್ಪವಾಗಿ ಕಾಣುತ್ತದೆ, ಈ ಸಮಯದಲ್ಲಿ ನೀವು ಗಿಡಗಳನ್ನು ಕತ್ತರಿಸಿ ಒಣಗಲು ಇಡಿ, ಗಿಡ ಒಣಗಿದ ನಂತರ ಸಾಸಿವೆಯನ್ನು ಸಿಪ್ಪೆ ಬಿಡಿಸಿ ತೆಗೆಯಲಾಗುತ್ತದೆ.

ಸಾಸಿವೆ

ಈ ಕಾರಣಗಳಿಗಾಗಿ, ಅನೇಕ ಜನರು ಸಾಸಿವೆಯನ್ನು ಮನೆಯ ಮುಂದೆ ಬೆಳೆಯಲು ಒಳ್ಳೆಯ ಗಿಡವಾಗಿ ಆಯ್ಕೆ ಮಾಡುತ್ತಾರೆ.

VIEW ALL

Read Next Story