ಹಿತ್ತಲಲ್ಲೇ ಸಿಗುವ ʼಈʼ ಎಲೆಯ ರಸವನ್ನು ಹಚ್ಚಿದ್ರೆ ಒಂದೇ ವಾರದಲ್ಲಿ ಮೊನಕಾಲುದ್ದ, ಗಾಢಕಪ್ಪು ಕೂದಲು ನಿಮ್ಮದಾಗುತ್ತೆ!


ಹೆಚ್ಚಿನವರು ತಮ್ಮ ಕೂದಲನ್ನು ಸುಂದರವಾಗಿಸಲು ಕೂದಲ ರಕ್ಷಣೆಯ ಟಿಪ್ಸ್‌ ಫಾಲೋ ಮಾಡುತ್ತಾರೆ..


ಆದರೆ, ಕೆಲವರಿಗೆ ಹಲವು ಪರಿಹಾರಗಳ ಹೊರತಾಗಿಯೂ ಕೂದಲು ಚೆನ್ನಾಗಿ ಬೆಳೆಯುವುದಿಲ್ಲ.


ನಮ್ಮಲ್ಲಿ ಹಲವರಿಗೆ ಪೇರಲ ಎಲೆಗಳು ಕೂದಲಿನ ಅನೇಕ ಸಮಸ್ಯೆಗಳಿಗೆ ಒಳ್ಳೆಯದು ಎಂದು ತಿಳಿದಿಲ್ಲ.


ಪೇರಲ ಎಲೆಗಳನ್ನು ಬಳಸುವುದರಿಂದ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ.


ಪೇರಲ ಎಲೆಗಳ ಬಳಕೆ ವಿಶೇಷವಾಗಿ ಬೇಸಿಗೆಯಲ್ಲಿ ಕೂದಲಿಗೆ ತುಂಬಾ ಪ್ರಯೋಜನಕಾರಿ.


ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪೇರಲ ಎಲೆಗಳು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡುವ ಮೂಲಕ ಕೂದಲನ್ನು ಉದ್ದ, ದಪ್ಪ ಮತ್ತು ಮೃದುವಾಗಿಸಲು ಬಹಳಷ್ಟು ಸಹಾಯ ಮಾಡುತ್ತದೆ.


ಪೇರಲ ಎಲೆಗಳಿಂದ ತಯಾರಿಸಿದ ಹೇರ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಕೂದಲು ವೇಗವಾಗಿ ಬೆಳೆಯುತ್ತದೆ.


ಹೇರ್ ಮಾಸ್ಕ್ ಮಾಡಲು, ಪೇರಲ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ರುಬ್ಬಿಕೊಳ್ಳಿ. ಆ ಪೇಸ್ಟ್ ಅನ್ನು ನೆತ್ತಿಯ ಮೇಲೆ ಹಚ್ಚಿ ಮತ್ತು ಮೃದುವಾದ ಕೈಗಳಿಂದ ಮಸಾಜ್ ಮಾಡಿ.


ಹಿತ್ತಲಲ್ಲೇ ಸಿಗುವ ʼಈʼ ಎಲೆಯ ರಸವನ್ನು ಹಚ್ಚಿದ್ರೆ ಒಂದೇ ವಾರದಲ್ಲಿ ಮೊನಕಾಲುದ್ದ, ಗಾಢಕಪ್ಪು ಕೂದಲು ನಿಮ್ಮದಾಗುತ್ತೆ!

VIEW ALL

Read Next Story