Nail cutting astrology: ಉಗುರು ಕತ್ತರಿಸುವ ಬಗೆಗಿನ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಇದರಿಂದ ಆಗುವ ತೊಂದರೆಗಳೇನು?
ವಾಸ್ತು ಶಾಸ್ತ್ರದಲ್ಲಿ ಯಾವ ದಿನ ಉಗುರುಗಳನ್ನು ಕತ್ತರಿಸಬೇಕು ಯಾವ ದಿನ ಕತ್ತರಿಸಬಾರು ಎಂದು ಉಲ್ಲೇಖಿಸಲಾಗಿದೆ.
ಹಾಗಾದರೆ ಯಾವ ದಿನ ಉಗುರಗಳನ್ನು ಕತ್ತರಿಸಲು ಸೂಕ್ತ ಎಂಬುದನ್ನು ನೋಡೋಣ.
ಶನಿವಾರದಂದು ಉಗುರುಗಳನ್ನು ಕತ್ತರಿಸುವುದರಿಂದ ವಾಸ್ತು ದೋಷ ಉಂಟಾಗುತ್ತದೆ.
ಮಂಗಳವಾರ ಉಗುರುಗಳನ್ನು ಕತ್ತರಿಸುವುದರಿಂದ ಮಂಗಳ ದೋಷ ಉಂಟಾಗುತ್ತದೆ.
ಗುರುವಾರದಂದು ಯಾವುದೇ ಕಾರಣಕ್ಕೂ ಉಗುರುಗಳನ್ನು ಕತ್ತರಿಸಬೇಡಿ ಇದರಿಂದ ಗುರು ಜಾತಕದಲ್ಲಿ ದುರ್ಬಲವಾಗುತ್ತಾನೆ.
ಹೀಗೆ ಈ ವಾರದ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ.
ವಾರದ ಈ ದಿನಗಳಲ್ಲಿ ಅಷ್ಟೆ ಅಲ್ಲದೆ ಅಮವಾಸ್ಯೆ ಮತ್ತು ತಿಥಿಯ ದಿನಗಳಲ್ಲಿ ಯಾವುದೇ ಕಾರಣಕ್ಕೂ ಉಗುರುಗಳನ್ನು ಕತ್ತರಿಸಬೇಡಿ ಇದರಿಂದ ದರಿದ್ರ ಎದುರಾಗುತ್ತದೆ.
ಅಷ್ಟೆ ಅಲ್ಲ ಸೂರ್ಯಾಸ್ತದ ನಂತರ ಉಗುರುಗಳನ್ನು ಕತ್ತರಿಸುವುದಿಂದ ಅರ್ಥಿಕ ಸಂಕಷ್ಟ ಎದುರಾಗುತ್ತದೆ.