Hair Care Tips: ಕೂದಲು ರೇಷ್ಮೆಯಂತಾಗಲು ಅಲೋವೆರಾವನ್ನು ಹೀಗೆ ಹಚ್ಚಿ..!

Savita M B
May 30,2024


ಸುಕ್ಕುಗಟ್ಟಿದ ಕೂದಲನ್ನು ರೇಷ್ಮೆಯಂತೆ ಮಾಡಲು ಜನರು ವಿವಿಧ ಉತ್ಪನ್ನಗಳನ್ನು ಬಳಸುತ್ತಾರೆ.


ಆದರೆ ಅವುಗಳಿಂದ ಯಾವುದೇ ಪರಿಹಾರ ಸಿಗದೇ ಬೇಸೋತ್ತಿರುತ್ತಾರೆ.


ಕೂದಲಿಗೆ ಅಲೋವೆರಾ ಜೆಲ್ ಅನ್ನು ಹಚ್ಚಿದರೆ, ನಿಮ್ಮ ಕೂದಲು ತುಂಬಾ ರೇಷ್ಮೆ ಮತ್ತು ಹೊಳೆಯುತ್ತದೆ.


ಹಾಗಾದರೆ ಅಲೋವೆರಾ ಜೆಲ್ ಅನ್ನು ಹಚ್ಚಿಕೊಳ್ಳುವ ಸರಿಯಾದ ಮಾರ್ಗ ಯಾವುದು ಎಂದು ತಿಳಿಯಿರಿ.


ಅಲೋವೆರಾ ಜೆಲ್‌ಗೆ ಮೊಸರು ಸೇರಿಸಿ ನಂತರ ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.


ಅಲೋವೆರಾ ಹಾಗೂ ಮೊಟ್ಟೆಯನ್ನು ಮಿಕ್ಸ್‌ ಮಾಡಿ ಕೂಡಲಿಗೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ.


ಈ ಎರಡು ವಿಧಾನಗಳನ್ನು ಸುಕ್ಕುಗಟ್ಟಿರುವ ನಿಮ್ಮ ಕೂದಲಿಗೆ ರೆಷ್ಮೆಯಂತಹ ಹೊಳಪನ್ನು ನೀಡುತ್ತವೆ..

VIEW ALL

Read Next Story