ಸೇಬು

ದಿನಕ್ಕೆ ಒಂದು ಸೇಬು ತಿನ್ನುವುದರಿಂದ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುವುದಲ್ಲದೇ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಬಾಳೆಹಣ್ಣು

ಪ್ರತಿನಿತ್ಯ ಬೆಳಿಗ್ಗೆ ಬಾಳೆ ಹಣ್ಣು ತಿನ್ನುವುದರಿಂದ ಕರುಳಿನ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬಹುದು ಹೃದಯದ ಆರೋಗ್ಯಕ್ಕೂ ಒಳ್ಳೆಯದು

ಕಿತ್ತಳೆ

ಕಿತ್ತಳೆಯಲ್ಲಿ ವಿಟಮಿನ್‌ ಸಿ ಅಂಶವು ಹೆಚ್ಚಾಗಿರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು

ದ್ರಾಕ್ಷಿ

ದ್ರಾಕ್ಷಿ ಸೇವನೆಯಿಂದ ರಕ್ತದ ಒತ್ತಡವನ್ನು ಕಡಿಮೆಗೊಳಿಸುವುದಲ್ಲದೇ ಮೂಳೆಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು

ಅನಾನಸ್‌

ಈ ಹಣ್ಣನ್ನು ದಿನನಿತ್ಯ ಊಟಕ್ಕೂ ಮುಂಚೆ ಅಥವಾ ಊಟದ ನಂತರವೂ ಸಲಾಡ್‌ ರೂಪದಲ್ಲಿ ಸೇವಿಸಬಹುದು ಜೀರ್ಣಕ್ರಿಯೆಗೂ ಸಹಕಾರಿಯಾಗುತ್ತದೆ

ದಾಳಿಂಬೆ

ದಾಳಿಂಬೆ ಹಣ್ಣಿನಲ್ಲಿ ಹೆಚ್ಚು ಪ್ರೋಟೀನ್‌ ಅಂಶಗಳಿದ್ದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ

ಸಪೋಟಾ

ವ್ಯಾಯಾಮದ ಸಮಯದಲ್ಲಿ ಸೇವಿಸುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ

ಸೀಬೆಹಣ್ಣು

ಸೀಬೆ ಹಣ್ಣಿನಲ್ಲಿ ಫೈಬರ್‌ ಅಂಶಗಳು ಹೆಚ್ಚಿದ್ದೂ ಅತಿಸಾರವನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು

ಪಪ್ಪಾಯಿ

ಹೆಚ್ಚಿನ ವಿಟಮಿನ್‌ಗಳನ್ನು ಹೊಂದಿದ್ದೂ ಪ್ರತಿನಿತ್ಯ ಮಕ್ಕಳಿಗೆ ಸಲಾಡ್‌ ರೂಪದಲ್ಲಿಯೂ ಕೊಡಬಹುದು.ಇದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

VIEW ALL

Read Next Story