ನಾಡಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಸಂಭ್ರಮಕ್ಕಾಗಿ ಎದುರು ನೋಡುತ್ತಿದ್ದಾರೆ.
ಈ ಬಕ್ರೀದ್‌ಗೆ ಸ್ಟೈಲಿಶ್ ಆಗಿ ಹಿಜಾಬ್ ಧರಿಸಿ
ಹಿಜಾಬ್ ಧರಿಸುವಾಗ ಅದು ವ್ಯಕ್ತಿತ್ವಕ್ಕೆ ಹೊಂದುವಂತಿರಬೇಕು
ಹಗುರವಾದ, ಗಾಳಿಯಾಡುವ ಶಿಫಾನ್, ಸಿಲ್ಕ್ ಅಥವಾ ಕಾಟನ್ ಬಟ್ಟೆಯನ್ನು ಆರಿಸಿ
ಮ್ಯಾಚಿಂಗ್ ಅಥವಾ ಕ್ರಾಂಟ್ರಾಸ್ಟ್ ಬಣ್ಣದ ಹಿಜಾಬ್ ಧರಿಸಿ
ಸರಳ ಬಟ್ಟೆಯೊಂದಿಗೆ ಲೇಸ್, ಕಸೂತಿ, ವೆಲ್ವೆಟ್ ಟೆಕ್‌ಶ್ಚರ್ ಇರುವ ಬಟ್ಟೆಗಳನ್ನು ಜೋಡಿಸಿ ಧರಿಸಿ
ಹಿಜಾಬ್‌ನ್ನು ಇತರ ಉಡುಪುಗಳೊಂದಿಗೆ ಲೇಯರ್ ರೂಪದಲ್ಲಿ ಧರಿಸಿ