ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಹಲ್ಲು ನೋವಿಗೆ ಮನೆ ಮದ್ದು

Ranjitha R K
Jan 12,2024

ಹಲ್ಲು ನೋವಿಗೆ ಮನೆ ಮದ್ದು

ಅನೇಕ ಬಾರಿ ನಾವು ಹಲ್ಲು ಅಥವಾ ಒಸಡುಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ನಿರ್ಲಕ್ಷಿಸುತ್ತೇವೆ. ಇದರಿಂದಾಗಿ ಈ ಸಮಸ್ಯೆ ಹೆಚ್ಚುತ್ತಿದೆ.ಕೆಲವು ಮನೆಮದ್ದುಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು.

ಅರಶಿನ, ಉಪ್ಪು ಮತ್ತು ಸಾಸಿವೆ

ಅರಶಿನ, ಉಪ್ಪು ಮತ್ತು ಸಾಸಿವೆಯನ್ನು ಮಿಶ್ರಣ ಮಾಡಿ ನೋವಿರುವ ಹಳ್ಳಿಗೆ ಹಚ್ಚಬೇಕು. ಈ ಮಿಶ್ರಣ ಹಲ್ಲು ನೋವಿಗೆ ಬೆಸ್ಟ್ ಮನೆ ಮದ್ದು.

ಅರಶಿನ, ಉಪ್ಪು ಮತ್ತು ಸಾಸಿವೆ

ಅರಶಿನ, ಉಪ್ಪು ಮತ್ತು ಸಾಸಿವೆಯನ್ನು ಮಿಶ್ರಣವನ್ನು ಪೇಸ್ಟ್ ರೀತಿ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಹಲ್ಲಿನ ಮೇಲೆ ಹಚ್ಚಿ ಮಸಾಜ್ ಮಾಡಬೇಕು.

ನೆಲ್ಲಿಕಾಯಿ ಅಥವಾ ನೆಲ್ಲಿಕಾಯಿ ಜ್ಯೂಸ್

ಹಲ್ಲಿ ನೋವಿನ ಪರಿಹಾರಕ್ಕೆ ನೆಲ್ಲಿಕಾಯಿ ಅಥವಾ ನೆಲ್ಲಿಕಾಯಿ ಜ್ಯೂಸ್ ಸೇವಿಸಬೇಕು. ಇದಲ್ಲದೆ ನೆಲ್ಲಿಕಾಯಿ ಜ್ಯೂಸ್ ಮೂಲಕ ಬಾಯಿ ಮುಕ್ಕಳಿಸಿದರೆ ಕೂಡಾ ಸಹಾಯವಾಗುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ ಜ್ಯೂಸ್ ಉಪಯೋಗಿಸುವುದರಿಂದ ಹಲ್ಲು ಮತ್ತು ವಸಡುಗಳಲ್ಲಿ ಕಾಣಿಸಿಕೊಳ್ಳುವ ನೋವು ನಿವಾರಣೆಯಾಗುತ್ತದೆ.

ಲವಂಗದ ಎಣ್ಣೆ

ಲವಂಗದ ಎಣ್ಣೆ ಹಲ್ಲು ಮತ್ತು ವಸಡುಗಳಲ್ಲಿ ಕಾಣಿಸಿಕೊಳ್ಳುವ ನೋವಿನಿಂದ ಮುಕ್ತಿ ನೀಡುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯ ಒಂದು ಎಸಳನ್ನು ಸರಿಯಾಗಿ ಜಜ್ಜಿ ಅದಕ್ಕೆ ಉಪ್ಪು ಸೇರಿಸಿ ನೋವಿರುವ ಹಲ್ಲಿನ ಮೇಲೆ ಇಟ್ಟುಕೊಳ್ಳಬೇಕು. ಹೀಗೆ ಮಾಡಿದರೆ ನೋವು ಕ್ಷಣ ಮಾತ್ರದಲ್ಲಿ ಮಾಯವಾಗುತ್ತದೆ.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story