ದೇವರಿಗೆ ಸಮರ್ಪಿಸಿದ ಹೂವನ್ನು ಒಣಗಿದ ನಂತರ ಏನು ಮಾಡಬೇಕು ?

Ranjitha R K
Dec 18,2023

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಆಚರಣೆಗಳಿಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಭಗವಂತನ ಆರಾಧನೆಯ ಸಮಯದಲ್ಲಿ, ಹೂವುಗಳನ್ನು ಅರ್ಪಿಸಲಾಗುತ್ತದೆ. ಸಾಮಾನ್ಯವಾಗಿ ಜನರು ದೇವರಿಗೆ ಅರ್ಪಿಸಿದ ಹೂವುಗಳನ್ನು ಎಸೆಯುತ್ತಾರೆ. ಧಾರ್ಮಿಕ ದೃಷ್ಟಿಕೋನದಿಂದ ಇದು ಸರಿಯಲ್ಲ.

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ಭಗವಂತನ ಆರಾಧನೆಯ ಸಮಯದಲ್ಲಿ, ದೇವರಿಗೆ ಅರ್ಪಿಸಿದ ಹೂವನ್ನು ಎಸೆಯಬಾರದು.

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ಪೂಜೆಯ ಸಮಯದಲ್ಲಿ ಉಪಯೋಗಿಸಿದ ಪ್ರತಿಯೊಂದು ವಸ್ತು ಬಹಳ ಪ್ರಾಮುಖ್ಯತೆ ಹೊಂದಿರುತ್ತದೆ, ಪವಿತ್ರವಾಗಿರುತ್ತದೆ.

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ಸಾಮಾನ್ಯವಾಗಿ ದೇವರಿಗೆ ಉಪಯೋಗಿಸಿದ ಹೂವುಗಳನ್ನು ನದಿ ನೀರಿನಲ್ಲಿ ಹರಿಯ ಬಿಡುತ್ತಾರೆ. ಆದರೆ ಹಾಗೆ ಮಾಡುವುದು ಸರಿಯಲ್ಲ.

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ನೀವು ನಿತ್ಯ ದೇವರಿಗೆ ಹೂವು ಅರ್ಪಿಸುತ್ತಿದ್ದರೆ ಅದನ್ನು ಸಂಗ್ರಹಿಸಿ ಅದರಿಂದ ಗೊಬ್ಬರ ತಯಾರಿಸಬಹುದು.

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ದೇವರಿಗೆ ಅರ್ಪಿಸಿದ ಗುಲಾಬಿ ಅಥವಾ ಚೆಂಡು ಹೂವನ್ನು ಪ್ರಸಾದವಾಗಿ ಸೇವಿಸಲೂ ಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು.

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ದೇವರಿಗೆ ಅರ್ಪಿಸಿದ ಹೂವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇಟ್ಟರೆ ವಿಷ್ಣು ಮತ್ತು ಲಕ್ಷ್ಮೀ ದೇವಿ ಪ್ರಸನ್ನರಾಗುತ್ತಾರೆ.

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ಹೂವನ್ನು ಹೂ ಕುಂಡ ಅಥವಾ ಯಾವುದಾದರೂ ಮರದ ಬುಡಕ್ಕೆ ಹಾಕಬಹುದು.

ದೇವರಿಗೆ ಅರ್ಪಿಸಿದ ಹೂವನ್ನು ಹೀಗೆ ಮಾಡಿ

ಪೂಜೆಗೆ ಬಳಸಿದ ಹೂವನ್ನು ಈ ರೀತಿಯಲ್ಲಿ ಬಳಸಬಹುದು.

VIEW ALL

Read Next Story