ಪ್ರೀತಿಸುತ್ತಿರುವ ಹುಡುಗ ಪದೇ ಪದೇ ಹೀಗೆ ಮಾಡುತ್ತಿದ್ದರೆ.. ಸೆಕ್ಸ್ ಗಾಗಿ ಹುಡುಗಿ ಜೊತೆ ಡೇಟಿಂಗ್ ಮಾಡುತ್ತಿದ್ದಾನೆ ಎಂದರ್ಥ..!

ಇತ್ತೀಚಿನ ದಿನಗಳಲ್ಲಿ ಯುವಕರು ಡೇಟಿಂಗ್‌ಗೆ ಹೆಚ್ಚು ಒಲವು ತೋರುತ್ತಿದ್ದಾರೆ.

ಕೆಲವರು ನಿಜವಾದ ಪ್ರೀತಿಯನ್ನು ಹುಡುಕುತ್ತಿರಬಹುದು ಆದರೆ ಇತರರು ಕೇವಲ ಟೈಂ ಪಾಸ್‌ಗಾಗಿ ಡೇಟಿಂಗ್ ಮಾಡಬಹುದು..

ಒಬ್ಬ ವ್ಯಕ್ತಿ ಲೈಂಗಿಕತೆಗಾಗಿ ಮಾತ್ರ ಡೇಟಿಂಗ್ ಮಾಡುತ್ತಿದ್ದಾನೆ ಎಂದು ಹುಡುಗಿಯರು ಕೆಲವು ಚಿಹ್ನೆಗಳ ಮೂಲಕ ತಿಳಿಯಬಹುದು.

ಬರೀ ದೇಹ ಸಂಬಂಧವನ್ನು ಹುಡುಕುತ್ತಿರುವವರು ನಿಮಗೆ ಬಣ್ಣ ಬಣ್ಣದ ಮಾತುಗಳನ್ನು ಆಡುವ ಮೂಲಕ ನಿಮ್ಮನ್ನು ಮರುಳು ಮಾಡಬಹುದು..

ಕೆಲವು ಪುರುಷರು ಡೇಟಿಂಗ್ ನಲ್ಲಿ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ.

ಮಹಿಳೆಯು ಲೈಂಗಿಕವಾಗಿ ಸಕ್ರಿಯಳಾಗಿದ್ದಾಳೆ, ಲೈಂಗಿಕತೆಗೆ ಶೀಘ್ರವಾಗಿ ಒಪ್ಪಿಕೊಳ್ಳುತ್ತಾಳೆಯೇ? ಕಂಡುಹಿಡಿಯಲು ಅವರು ಬಹಳ ಕಡಿಮೆ ಸಮಯದಲ್ಲಿ ಸೆಕ್ಸ್ ಚಾಟ್ ಪ್ರಾರಂಭಿಸುತ್ತಾರೆ.

ಆಗ ನೀವು ಪ್ರತಿಕ್ರಿಯಿಸದೇ ಇದ್ದರೇ ಅಥವಾ ಲೈಂಗಿಕತೆಯನ್ನು ನಿರಾಕರಿಸಿದರೆ ಅವರು ನಿಮ್ಮನ್ನು ಆದಷ್ಟು ಬೇಗ ಬಿಟ್ಟು ಹೋಗುತ್ತಾರೆ.

ಹಾಗಾಗಿ ನಿಮ್ಮ ಬಾಳ ಸಂಗಾತಿಯ ಆಯ್ಕೆ ವಿಚಾರದಲ್ಲಿ ಎಚ್ಚರ ವಹಿಸುವುದು ತುಂಬಾ ಸೂಕ್ತ.

VIEW ALL

Read Next Story