ಆಧಾರ್ ಅಪ್‌ಡೇಟ್‌ ಮಾಡಿಲ್ಲ ಅಂದ್ರೆ ಕೂಡಲೇ ಮಾಡಿ. ಉಚಿತ ಅಪ್‌ಡೇಟ್‌ ಮಾಡುವ ಅವಕಾಶ ಶೀಘ್ರವೇ ಕೊನೆಗೊಳ್ಳಲಿದೆ.

Zee Kannada News Desk
Jun 07,2024

ಆಧಾರ್

ಬ್ಯಾಂಕ್ ಖಾತೆ, ಸರ್ಕಾರಿ ಯೋಜನೆಗಳು, ಸಿಮ್ ಕಾರ್ಡ್ ಖರೀದಿ, ಮನೆ ಖರೀದಿ ಮುಂತಾದ ಚಟುವಟಿಕೆಗಳಿಗೆ ಆಧಾ‌ರ್ ಕಡ್ಡಾಯವಾಗಿದೆ.

ಆಧಾರ್ ಕಾರ್ಡ್ ಅಪ್‌ಡೇಟ್‌

ಆಧಾ‌ರ್ ಕಾರ್ಡ್‌ನಲ್ಲಿ ಉಚಿತ ನವೀಕರಣದ ಡೆಡ್‌ಲೈನ್‌ ಸಮೀಪಿಸುತ್ತಿದೆ. UIDAI ಆಧಾರ್ ಕಾರ್ಡ್‌ ಉಚಿತ ಅಪ್‌ಡೇಟ್ ದಿನಾಂಕ 14 ಜೂನ್ 2024 ಕ್ಕೆ ಕೊನೆಗೊಳ್ಳಲಿದೆ.

ಮೈ ಆಧಾರ್‌

My Aadhaar ಪೋರ್ಟಲ್‌ನಲ್ಲಿ ಉಚಿತ ನವೀಕರಣ ಸೇವೆ ಲಭ್ಯವಿದೆ. ಜನರು ತಮ್ಮ ಆಧಾ‌ರ್ ದಾಖಲೆಗಳನ್ನು UIDAI ನಲ್ಲಿ ನವೀಕರಿಸಬಹುದು.

ಆಧಾ‌ರ್ ಕೇಂದ್ರ

ಆಧಾ‌ರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ನೀವೇ ಆಧಾರ್ ಅನ್ನು ನವೀಕರಿಸಬಹುದು.

ಆಧಾರ್ ಕಾರ್ಡ್

ಆಧಾರ್ ಕಾರ್ಡ್ ನವೀಕರಿಸಲು, ಗ್ರಾಹಕರು ತಮ್ಮ ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ.

ಆನ್‌ಲೈನ್ ನವೀಕರಣ

ಉಚಿತ ಆಧಾರ್‌ ನವೀಕರಣ ಸೌಲಭ್ಯವು ಆನ್‌ಲೈನ್ ನವೀಕರಣದಲ್ಲಿ ಮಾತ್ರ ಲಭ್ಯವಿದೆ.

ಸೇವಾ ಕೇಂದ್ರ

ಆಧಾ‌ರ್ ಅಪ್‌ಡೇಟ್‌ ಮಾಡಲು ನೀವು ಆಧಾರ್ ಕೇಂದ್ರಕ್ಕೆ ಹೋದರೆ ಶುಲ್ಕವನ್ನು ಪಾವತಿಸಬೇಕು.

VIEW ALL

Read Next Story