ಬಲೂನ್ ರೀತಿ ಊದಿರುವ ಡೊಳ್ಳು ಹೊಟ್ಟೆ ಪ್ರಸ್ತುತ ಬಹುಕೇತ ಜನರ ಸಮಸ್ಯೆ.
ಡೊಳ್ಳು ಹೊಟ್ಟೆಯನ್ನು ಕರಗಿಸುವುದು ತುಂಬಾ ಕಷ್ಟದ ಕೆಲಸ.
ಆದರೆ, ಈ ಒಂದು ಮ್ಯಾಜಿಕಲ್ ಡ್ರಿಂಕ್ ಸಹಾಯದಿಂದ ಡೊಳ್ಳು ಹೊಟ್ಟೆಯನ್ನು ಸುಲಭವಾಗಿ ಕರಗಿಸಬಹುದು.
ಈ ಮ್ಯಾಜಿಕಲ್ ಪಾನೀಯವನ್ನು ಕುಡಿದ್ರೆ ಎಷ್ಟೇ ಮಂದ ಹೊಟ್ಟೆಯಾದ್ರೂ ಮಂಜಿನಂತೆ ಕರಗುತ್ತೆ.
ಈ ಡ್ರಿಂಕ್ ತಯಾರಿಸಲು ಒಂದು ಗ್ಲಾಸ್ ನೀರಿನಲ್ಲಿ 1 ಸ್ಪೂನ್ ಅರಿಶಿನ, ಅರ್ಧ ಸ್ಪೂನ್ ದಾಲ್ಚಿನ್ನಿ ಪುಡಿ, ಕರಿಮೆಣಸಿನ ಪುಡಿ, ಒಂದಿಂಚು ಶುಂಠಿಯನ್ನು ತುರಿದು ಹಾಕಿ. ಚೆನ್ನಾಗಿ ಕುದಿಸಿ. ಬಳಿಕ ಇದ್ನ್ನು ಸೋಸಿ ಕುಡಿಯಿರಿ.
ಸತತ ಒಂದು ತಿಂಗಳವಾರೆಗೆ ಈ ಮ್ಯಾಜಿಕಲ್ ಡ್ರಿಂಕ್ ಕುಡಿಯುವುದರಿಂದ ಸುಲಭವಾಗಿ ಡೊಳ್ಳು ಹೊಟ್ಟೆಯನ್ನು ಕರಗಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.