ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ ದಿನ ಈ ವಸ್ತುಗಳನ್ನು ದಾನ ಮಾಡಿ: ಸುದಾಮನಂತೆ ಶ್ರೀ ಕೃಷ್ಣನು ರಾತ್ರೋರಾತ್ರಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತಾನೆ !

ಕೃಷ್ಣ ಜನ್ಮಾಷ್ಟಮಿ

ಪ್ರತಿ ವರ್ಷ ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಸ್ತುಗಳನ್ನು ದಾನ ಮಾಡುವುದರಿಂದ ಆರ್ಥಿಕ ತೊಂದರೆಗಳು ದೂರವಾಗುತ್ತವೆ.

ಕೃಷ್ಣ ಜನ್ಮಾಷ್ಟಮಿ

ಈ ದಿನ ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ. ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನ ಆರಾಧನೆಯಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಕೃಷ್ಣ ಜನ್ಮಾಷ್ಟಮಿ

ಶ್ರೀಕೃಷ್ಣನಿಗೆ ಬೆಣ್ಣೆ ಎಂದರೆ ತುಂಬಾ ಇಷ್ಟ. ಜನ್ಮಾಷ್ಟಮಿಯ ದಿನದಂದು ಬೆಣ್ಣೆಯ ನೈವೇದ್ಯವನ್ನು ತಪ್ಪದೇ ಮಾಡಬೇಕು.

ಕೃಷ್ಣ ಜನ್ಮಾಷ್ಟಮಿ

ಈ ದಿನ ಬೆಣ್ಣೆಯನ್ನು ದಾನ ಮಾಡುವುದರಿಂದ ಶುಕ್ರ ಗ್ರಹ ಬಲಗೊಳ್ಳುತ್ತದೆ. ಜನ್ಮಾಷ್ಟಮಿಯ ದಿನ ಬೆಣ್ಣೆಯನ್ನು ದಾನ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.

ಕೃಷ್ಣ ಜನ್ಮಾಷ್ಟಮಿ

ಜನ್ಮಾಷ್ಟಮಿಯ ದಿನ ಅವಲಕ್ಕಿ ದಾನ ಮಾಡುವುದು ಮಹಾಭಾಗ್ಯ. ಈ ದಿನದಂದು ಅವಲಕ್ಕಿ ದಾನ ಮಾಡುವುದರಿಂದ, ವ್ಯಕ್ತಿಯು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ.

ಕೃಷ್ಣ ಜನ್ಮಾಷ್ಟಮಿ

ಕಡು ಬಡವನಾದ ಸುದಾಮನು ಶ್ರೀಕೃಷ್ಣನಿಗೆ ಅವಲಕ್ಕಿ ಯನ್ನು ತರುತ್ತಾನೆ. ಸುದಾಮನ ಈ ಉಡುಗೊರೆಯಿಂದ ಶ್ರೀ ಕೃಷ್ಣನು ತುಂಬಾ ಸಂತೋಷಪಟ್ಟನು. ಬಡ ಸುದಾಮನು ಶ್ರೀಕೃಷ್ಣನಿಂದ ರಾತ್ರೋರಾತ್ರಿ ಶ್ರೀಮಂತನಾದನು.

ಕೃಷ್ಣ ಜನ್ಮಾಷ್ಟಮಿ

ಜನ್ಮಾಷ್ಟಮಿಯ ದಿನ ಹಾಲು ದಾನ ಮಾಡಬೇಕು. ಬಾಲ ಗೋಪಾಲನಿಗೆ ಹಾಲು ತುಂಬಾ ಇಷ್ಟ, ಹಾಲನ್ನು ದಾನ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ.

ಕೃಷ್ಣ ಜನ್ಮಾಷ್ಟಮಿ

ಜನ್ಮಾಷ್ಟಮಿಯ ದಿನದಂದು ವಸ್ತ್ರದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದುಃಖ ಮತ್ತು ಬಡತನ ನಿವಾರಣೆಯಾಗುತ್ತದೆ.

ಕೃಷ್ಣ ಜನ್ಮಾಷ್ಟಮಿ

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story